ಬೆಂಗಳೂರು: ಡೆಡ್ಲಿ ಕೊರೊನಾ ಹೆಚ್ಚಾದ ಬೆನ್ನಲ್ಲೆ ರಾಜ್ಯದಲ್ಲೂ ಮುನ್ನೆಚ್ಚರಿಕೆ ಸರ್ಕಾರ ವಹಿಸಲಿದು.ಬೆಂಗಳೂರಿನ ನಗರ ಪ್ರದೇಶಗಳ ಸ್ಕೂಲ್‌ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಲಾಗುತ್ತಿದೆ. ರಾಜ್ಯದ 13 ಸಾವಿರ ಸ್ಕೂಲ್‌ಗಳಿಗೆ ಮಾಸ್ಕ್ ಕಡ್ಡಾಯ ಮಾಡೋದಾಗಿ
Tag: bangalore news
ರಾಜಕೀಯ ಜೀವನದಲ್ಲಿ ರೌಡಿ ಸಹವಾಸ ಮಾಡಿಲ್ಲ. ಅವರು ರೌಡಿಗಳ ಸಹಕಾರದಿಂದ ಚುನಾವಣೆ ಗೆದ್ದಿರುವ ಇತಿಹಾಸವೂ ಇಲ್ಲ
ಬೆಂಗಳೂರು: ರಾಜಕೀಯದಲ್ಲಿ ಸೋಮಣ್ಣ ಅವರಿಗೆ ಸಾಕಷ್ಟು ಅನುಭವ ಇದೆ. ಅವರ ರಾಜಕೀಯ ಜೀವನದಲ್ಲಿ ರೌಡಿ ಸಹವಾಸ ಮಾಡಿಲ್ಲ. ಅವರು ರೌಡಿಗಳ ಸಹಕಾರದಿಂದ ಚುನಾವಣೆ ಗೆದ್ದಿರುವ ಇತಿಹಾಸವೂ ಇಲ್ಲ ಎಂದು ಕಂದಾಯ ಸಚಿವ ಆರ್.
ಬಿ.ಎಂ.ಆರ್.ಸಿ.ಎಲ್. (ನಮ್ಮ ಮೆಟ್ರೋ) ಇನ್ನು ಸುಲಭ…!!!!
ಬೆಂಗಳೂರು: ಮೆಟ್ರೋವು ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ.ಸ್ಮಾರ್ಚ್ ಕಾರ್ಡ್, ಟೋಕನ್ ಮತ್ತು ಪಾಸ್ ಮಾದರಿಯ ಟಿಕೆಟ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಮೆಟ್ರೋ ಅಪ್ಲಿಕೇಷನ್, ಪೇಟಿಎಂ ಮತ್ತು ಯಾತ್ರಾ ಅಪ್ಲಿಕೇಷನ್‌ನಲ್ಲಿ
ಜೀವನ ಕಷ್ಟ ಅನ್ನೋರು ಈ ಸ್ಟೋರಿ ಓದಿ …!!!!!
ಬಡತನ ಅಪ್ಪ ಸರಿ ಇಲ್ಲ ಅಮ್ಮ ಸರಿ ಇಲ್ಲ ಎಂದು ಸುತ್ತಲಿದ್ದವರನ್ನು ಹಳಿಯುತ್ತಾ ಆಕಾಶವೇ ತಲೆಯ ಮೇಲೆ ಬಿದ್ದಂತೆ ಕೊರಗುತ್ತಾ ಕೂರುತ್ತೇವೆ. ಅದರೆ ಏನೂ ಇಲ್ಲದಿದ್ದರೂ ಕೆಲವರು ಎಲ್ಲವೂ ಇದೇ ನಮ್ಮಲ್ಲಿ. ನಾವು
ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಹಿನ್ನೆಲೆ ಹೊಸ ಮಾರ್ಗಸೂಚಿ ರಿಲೀಸ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಬೆಂಗಳೂರು ನಗರ ಜಿಲ್ಲೆಯ ಕಚೇರಿಗಳು, ವಿದ್ಯಾಸಂಸ್ಥೆ, ಕಾಲೇಜುಗಳು ಹಾಗೂ ಅಪಾರ್ಮೆಂಟ್ ಗಳಲ್ಲಿ ಕೋವಿಡ್-19 ಪರೀಕ್ಷೆ, ಐಸೋಲೇಷನ್, ಚಿಕಿತ್ಸೆ
ಪಿತೂರಿ ನಡೆಸಿ ನನ್ನ ವರ್ಗಾವಣೆ ಮಾಡಲಾಗಿದೆ, ಹೀಗಾಗಿ ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ – ಪೊಲೀಸ್ ಮಹಾನಿರ್ದೇಶಕ ಡಾ.ಪಿ ರವೀಂದ್ರನಾಥ್
ಬೆಂಗಳೂರು: ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪೊಲೀಸ್ ಮಹಾನಿರ್ದೇಶಕ ಡಾ.ಪಿ ರವೀಂದ್ರನಾಥ್‌ರವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಪಡೆದ ಪ್ರಕರಣ ವಿಚಾರಣೆ ನಡೆಸುತ್ತಿದ್ದೆ. ಆ
ಮಸಾಲಾ ಕಂಪನಿಯ ಹೊಸ ಉತ್ಪನ್ನಗಳನ್ನು ವಿಡುಗಡೆ ಮಾಡಿದ ಬಸವರಾಜ ಬೊಮ್ಮಾಯಿ
ಬೆಂಗಳೂರು: ಬೆಂಗಳೂರಿನಲ್ಲಿ ಶಾಸಕ ಜಯರಾಮ ಒಡೆತನದ ತೇಜು ಮಸಾಲಾ ಕಂಪನಿಯ ಹೊಸ ಉತ್ಪನ್ನಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಇನ್ನೂ ಈ ಸಂದರ್ಭದಲ್ಲಿ ಸಚಿವರಾದ ಡಾ. ಸಿ.ಎನ್ ಸಿ.
ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಗೆ ಡೇಟ್ ಫಿಕ್ಸ್?
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಮುಂದಿನ 3 ವರ್ಷಗಳಿಗೆ ಕೇಂದ್ರ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಚುನಾವಣೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಆದೇಶ ಹೊರಡಿಸಿದೆ.
ಮಾನವ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ಬಲಪಡಿಸೋಣ – ಸಿ.ಡಿ ಕಿರಣ್ ರಾಜ್ಯಾಧ್ಯಕ್ಷರು
ಚೆನ್ನಗಿರಿ: ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾಪನೆ ಸಿ.ಡಿ ಕಿರಣ್ ರಾಜ್ಯಾಧ್ಯಕ್ಷರು ಇಂದು ಚೆನ್ನಗಿರಿಯ ಐಬಿಯಲ್ಲಿ ಮಾನವ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ಬಲಪಡಿಸೋಣ ಎಂದು ಗುರುವಾರ
ರಾಜ್ಯ ಸರಕಾರ ಎಚ್ಚೆತ್ತುಕೊಂಡು ಮೀಸಲಾತಿ ಕೊಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ನಾಯಕ ಜನಾಂಗದ. ಯುವಕರು .ಉಗ್ರ ಹೋರಾಟ ಮಾಡುತ್ತಾರೆ – ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ರಾಜು ನಾಯಕ
ಬೆಂಗಳೂರು: ವಾಲ್ಮೀಕಿ ಜಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ನಮ್ಮ ಸಮುದಾಯಕ್ಕೆ 7.5ಮೀಸಲಾತಿ ಕೊಡುತ್ತೇನೆಂದು ಭರವಸೆ ಕೊಟ್ಟಿದ್ದರು .ಆದರೆ ಅದು ಈಡೇರಲಿಲ್ಲ .ಈಗ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು ಕೂಡಲೇ ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ನಮ್ಮ