ಚೆನ್ನಗಿರಿ: ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾಪನೆ ಸಿ.ಡಿ ಕಿರಣ್ ರಾಜ್ಯಾಧ್ಯಕ್ಷರು ಇಂದು ಚೆನ್ನಗಿರಿಯ ಐಬಿಯಲ್ಲಿ ಮಾನವ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ಬಲಪಡಿಸೋಣ ಎಂದು ಗುರುವಾರ ಸಭೆ ನಡೆಸಿ ಹೇಳಿದರು.