ಇಂದು ನಿಡಗಲ್ಲು ಸಂಸ್ಥಾನ ವಾಲ್ಮೀಕಿ ಆಶ್ರಮದಲ್ಲಿ ರೈತರ ಪರ ಒಂದು ಸುಂದರವಾದ ಕಾರ್ಯಕ್ರಮ

ಈಶ ಯೋಗ ಕೇಂದ್ರ ಕೊಯಂಬತ್ತೂರ ಇವರ ಅಡಿಯಲ್ಲಿ ಈಶ ಫೌಂಡೇಶನ್ ಸಂಸ್ಥೆ ನಡೆಸುತ್ತಿರುವ ನದಿಗಳನ್ನು ರಕ್ಷಿಸಿ ಭಾರತದ ಜೀವನಾಡಿಗಳು ಕಾವೇರಿ ಕೂಗು ಎಂಬ ಶೀರ್ಶಿಕೆಯೊಂದಿಗೆ ಇಂದು ನಿಡಗಲ್ಲು ಸಂಸ್ಥಾನ ವಾಲ್ಮೀಕಿ ಆಶ್ರಮದಲ್ಲಿ ರೈತರ ಪರ ಒಂದು ಸುಂದರವಾದ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಸದ್ಗುರು ಶ್ರೀ ಶ್ರೀ ಶ್ರೀ ಸಂಜಯಕುಮಾರನಂದಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು ಕಾರ್ಯಕ್ರಮದಲ್ಲಿ ಶ್ರೀ ಲವಣ ಶ್ರೀಗಳನ್ನು ಶ್ರೀಮಠದ ಪೂಜ್ಯ ಶ್ರೀಗಳು ಸನ್ಮಾನಿಸಿದರು.

Discover more from Valmiki Mithra

Subscribe now to keep reading and get access to the full archive.

Continue reading