ಹರಪನಹಳ್ಳಿ ತಾಲ್ಲೂಕಿನ ಆರಸಿಕೆರೆ ಗ್ರಾಮದಲ್ಲಿ ಅಲ್ ಇಂಡಿಯ ಭಾದ್ಷ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ರವರ ಹುಟ್ಟುಹಬ್ಬದ ಪ್ರಯುಕ್ತ ಶಾಲ ಮಕ್ಕಳಿಗೆ ಉಚಿತ ಶಾಲ ಪಠ್ಯ ಪುಸ್ತಕ ಸಾಮಗ್ರಿಗಳು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಮತ್ತು ಅನ್ನ ದಾನ ಕಾರ್ಯಕ್ರಮ ನೆಡೆಸಲಾಯಿತು
ಈ ಕಾರ್ಯಕ್ರಮಕ್ಕೆ ಆಲ್ ಇಂಡಿಯ ಬಾದ್ಷ ಆಭಿನಯ ಚಕ್ರವರ್ತಿ ಕಿಚ್ಚ ಸುದೀಪ ಆಭಿಮಾನಿ ಸಂಘದ ರಾಜ್ಯದ್ಯಕ್ಷರಾದ ನವೀನ್ ಗೌಡ ಹಾಗೂ ರಾಜ್ಯ ಉಪಾಧ್ಯಕ್ಷರಾದ ಜಗದೀಶ ( ಜಗ್ಗಿ ) ರವರು ಕಾರ್ಯಕ್ರಮದ ಉಧ್ಘಾಟನೆ ನೆರೆವೆರಿಸಿದರು
ಆಭಿಮಾನಿಗಳು ತನ್ನ ನೆಚ್ಚಿನ ನಟನಿಗೆ ಕೆಕ್ ಕತ್ತರಿಸಿ ಹುಟ್ಟು ಹಬ್ಬದ ಶುಭಾಶಯ ಕೋರಲಾಯಿತು
ವಿಶೇಷತೆ : ಆರಸಿಕೆರೆ ಗ್ರಾಮದಲ್ಲಿ ಖ್ಯಾತ ಚಲನಚಿತ್ರ ನಟರಾದ ಕಿಚ್ಚ ಸುದೀಪ ರವರ ಸಂಘದ ವತಿಯಿಂದ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆಗಳ ಮೂರು ಕೊಠಡಿಗಳಿಗೆ ಸುಣ್ಣ ಬಣ್ಣ ಬಳಿಸಿ ಮತ್ತು ಪೆಂಟ್ ಸಹಾ ಮಾಡಿಸಿದ್ದಾರೆ
ಜಗಳೂರಿನ ಜನಪ್ರಿಯ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ರವರು ಕಾರಣಂತರದಿಂದ ಕಾರ್ಯಕ್ರಮಕ್ಕೆ ಬರದ ಕಾರಣ ಎಸ್ ವಿ ಆರ್ ಆಭಿಮಾನಿ ಬಳಗದ ವತಿಯಿಂದ ರಾಜ್ಯ ಅದ್ಯಕ್ಷರಾದ ನವೀನ್ ಗೌಡ ರವರಿಗೆ ಹಾಗೂ ಉಪಾಧ್ಯಕ್ಷರಾದ ಜಗದೀಶ ( ಜಗ್ಗಿ ) ಯಾವರಿಗೆ ಸನ್ಮಾನಿಸಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ನೂತನ ವಿಜಯನಗರ ಜಿಲ್ಲೆಯ ಆಭಿನಯ ಚಕ್ರವರ್ತಿ ಕಿಚ್ಚ ಸುದೀಪ ಆಭಿಮಾನಿ ಸಂಘದ ಅದ್ಯಕ್ಷರಾದ ಸಂತೋಷ ಹಾದಿಮನಿ, ಚಂದನ್ ವೈ ಡಿ ಅಣ್ಣಪ್ಪ , ಮಿಂಚು, ಪ್ರಶಾಂತ ಪಾಟೀಲ್, ಫಣಿಯಾಪುರ ಲಿಂಗರಾಜ, ಬಾಲೇನಹಳ್ಳಿ ಕೆಂಚನಗೌಡ್ರು , ದಾವಣಗೆರೆ ಅದ್ಯಕ್ಷರಾದ ಮಂಜುನಾಥ, ಅರಸಿಕೆರೆ ಮರಿಯಪ್ಪ, ಪರಸಪ್ಪ, ಶಶಿ, ನವೀನ್, ಶಿವು, ಚೌಡಪ್ಪ, ಕೋಟ್ರೇಶ್, ಕರರೂ ಹನುಮಂತ , ಕೋಣನಕಟ್ಟೆ ಅಣ್ಣಪ್ಪ , ಸುರೇಶ, ಮಂಜು,ರಾಮಘಟ್ಟ ಕುಮಾರ್, ಸುನೀಲ್,ಹೋನ್ನಪುರ ಹನುಮಂತ, ಇತರರು ಉಪಸ್ಥಿತರಿದ್ದರು