ಮೈಸೂರಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಶಾಖಾ ಮಠ ಮಾಡುವಂತೆ ವಿಭಾಗ ಮಟ್ಟದ ಪ್ರವಾಸವನ್ನು ಶ್ರೀ ಮಹರ್ಷಿ ವಾಲ್ಮೀಕಿ ಶಾಖಾ ಮಠ ಸಮಿತಿಯು ಹಮ್ಮಿಕೊಂಡಿರುವುದರಿಂದ ನಾಳೆ ಈ ಕೆಳಕಂಡ ತಾಲ್ಲೂಕುಗಳಲ್ಲಿ ನಾಯಕ ಸಮಾಜದ ಬಂಧುಗಳೂಂದಿಗೆ ಚರ್ಚಿಸಲು ದಿನಾಂಕ 12-9-2021ರ ಭಾನುವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಬೆಳಿಗ್ಗೆ 10 ಗಂಟೆಗೆ, ಚಾಮರಾಜನಗರ ಟೌನ್ 12.00 ಗಂಟೆಗೆ,
ಯಳಂದೂರಿಗೆ ಮಧ್ಯಾಹ್ನ 2 ಗಂಟೆಗೆ, ಕೊಳ್ಳೆಗಾಲ ಮತ್ತು ಹನೂರಿಗೆ ಮಧ್ಯಾಹ್ನ 3 :30 ಗಂಟೆಗೆ ಸಮಿತಿಯ ಸದಸ್ಯರು ಬರುತ್ತಿದ್ದೇವೆ ಆದ್ದರಿಂದ ಸಮಾಜದ ಬಂಧುಗಳು ತಮ್ಮ ತಾಲ್ಲೂಕಿನ (ಐ.ಬಿ) ವಸತಿ ಗೃಹಗಳಲ್ಲಿ ಸೇರಿ ಎಲ್ಲರೂ ಸರ್ವಾನುಮತದಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತಿದ್ದೇವೆ….
ದ್ಯಾವಪ್ಪನಾಯಕ. ಪ್ರಭಾಕರಹುಣಸೂರು.
ರೈಲ್ವೆ ಸಿದ್ದಯ್ಯ. ಮಯೂರ. ಚನ್ನನಾಯಕ. ಹೆಚ್.ಆರ್.ಪ್ರಕಾಶ್. ಕೈಗಾರಿಕೆಮಂಜುನಾಥ್. ಶ್ರೀಧರ್ ಚಾಮುಂಡಿ ಬೆಟ್ಟ.