ಜನರಿಂದ ಹೆಸರಾದ ಹೇರೂರು ಮೋದಿ ಎಂದು ಖ್ಯಾತೆಯಾದ ಯಂಕರೆಡ್ಡಿ ಗೋನಾಳ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗೋನಾಳ ಗ್ರಾಮದ ಯಂಕರೆಡ್ಡಿ
ಗೋನಾಳ ಇವರು ಸಾಮಾನ್ಯ ಬಿಜೆಪಿ ಕಾರ್ಯಕರ್ತನಾಗಿ ಜನರಿಗೆ ಸೇವೆಯನ್ನು
ಸಲ್ಲಿಸುವುದು ಮತ್ತು ಜನರ ಕಷ್ಟವನ್ನು ತಿಳಿಯುವ ಸಾಮಾನ್ಯ ವ್ಯಕ್ತಿ ಹಾಗೂ ಜಿಲ್ಲಾ
ಪಂಚಾಯತ್ ವಡ್ಡರಹಟ್ಟಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಹಲವಾರು
ಕಾರ್ಯಕ್ರಮಗಳನ್ನು ಭೇಟಿಮಾಡಿ ಅವರ ಮನಸ್ಸು ಗೆದ್ದ ಯುವನಾಯಕ. ಜನರ
ನಾಯಕ ಹಲವಾರು ಕೂಲಿ ಕಾರ್ಮಿಕರುಗಳಿಗೆ ಊಟ ಮಾಡಿಸುವ ವ್ಯವಸ್ಥೆ ಮತ್ತು
ಹಣ್ಣುಗಳನ್ನು ಕೊಡುವ ವ್ಯತ್ಯಾಸ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಒಬ್ಬ ಸಾಮಾನ್ಯ
ವ್ಯಕ್ತಿಯಾಗಿ ಈಗಿನ ನಮ್ಮೆಲ್ಲರಿಗೆ ಸಂತೋಷವಾಗಿದೆ. ಅವರ ಮಾಡುವ ಕೆಲಸವನ್ನು ಮೆಚ್ಚುಗೆ
ಪಡೆದು ಯುವ ನಾಯಕ ಪ್ರೇರಣೆಯಾಗಿ ಖ್ಯಾತ ಪಡೆದ ನಮ್ಮ ಹೇರೂರು ಮೋದಿ,
ಹಾಗೂ ಗಣೇಶ ಹಬ್ಬದ ಪ್ರಯುಕ್ತ ವಡ್ಡರಹಟ್ಟಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ
ಹಳ್ಳಿಗಳಿಗೆ ತಾವೇ ಖುದ್ದಾಗಿ ಹೋಗಿ ಗಣೇಶನ ದೇಣಿಗೆಯನ್ನು ಎಲ್ಲಾ ಹಳ್ಳಿಗಳಿಗೆ ನೀಡುವ
ಕೆಲಸವನ್ನು ಮಾಡುತ್ತಿದ್ದಾರೆ.