ಆತ್ಮೀಯರೇ,
ಮಾನವ ಬಂಧುತ್ವ ವೇದಿಕೆ *ರಾಜ್ಯ ಮಟ್ಟದ ಅಧಿವೇಶನವನ್ನು ಏಪ್ರಿಲ್ ತಿಂಗಳ 9ರಂದು ಮತ್ತು 10ರಂದು ರಾಜನಹಳ್ಳಿ ಯಲ್ಲಿ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು.
ಆದರೆ ಅನಿವಾರ್ಯ ಕಾರಣಗಳಿಂದಾಗಿ ಈ ಸಮಾವೇಶದ ಅಧಿವೇಶನದ ಸ್ಥಳ ಮತ್ತು ದಿನಾಂಕ ಸ್ವಲ್ಪ ಬದಲಾಗಿದೆ. ಏಪ್ರಿಲ್ 8 ಮತ್ತು 9ರಂದು ಅಂದರೆ ಶುಕ್ರವಾರ ಮತ್ತು ಶನಿವಾರ ತ.ರಾ.ಸು. ರಂಗಮಂದಿರ – ಚಿತ್ರದುರ್ಗ ಇಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಬದಲಾವಣೆಯನ್ನು ತಾವೆಲ್ಲರೂ ಗಮನಿಸಬೇಕಾಗಿ ಕೋರುತ್ತೇನೆ
/ಹಾಗೂ ಏಪ್ರಿಲ್ 8 ಶುಕ್ರವಾರ ಬೆಳಿಗ್ಗೆ 8 ಗಂಟೆಯೊಳಗೆ ಎಲ್ಲ ಪ್ರತಿನಿಧಿಗಳು ಹಾಜರಿರಬೇಕಾಗಿ ಕೋರಿಕೆ
ಮುಂದಿನ ಕಾರ್ಯಕ್ರಮದ ವಿವರಗಳನ್ನು ತಿಳಿಸಲಾಗುವುದು
ವಂದನೆಗಳು,
ರವೀಂದ್ರ ನಾಯ್ಕರ್
ರಾಜ್ಯ ಸಂಚಾಲಕರು
ಮಾನವ ಬಂಧುತ್ವ ವೇದಿಕೆ