ಚಿಕ್ಕಮಗಳೂರು ನಗರದ ಮಹರ್ಷಿ ವಾಲ್ಮೀಕಿ ನಾಯಕ ಸಂಘ(ರಿ) ಚಿಕ್ಕಮಗಳೂರು ಜಿಲ್ಲೆ ಸಂಘದ ಕಛೇರಿಯಲ್ಲಿ
ಶ್ರೀ ಶ್ರೀ ಶ್ರೀ ಜಗದ್ಗುರು ಶ್ರೀ ಪುಣ್ಣಾನಂದಪುರಿ ಮಹಾಸ್ವಾಮಿಗಳು ಅವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಬಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿ ಕಾರ್ಯಕ್ರಮದಲ್ಲಿ
ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘದ ಜಿಲ್ಲಾಧ್ಯಕ್ಷರು ಜಗದೀಶ್ ಕೋಟೆ
ಮಾತನಾಡಿ ಜಗದ್ಗುರು ಶ್ರೀ ಪುಣ್ಯನಂದಪುರಿ ಮಹಾಸ್ವಾಮಿಗಳು ವಾಲ್ಮೀಕಿ ನಾಯಕ ಸಮಾಜದ ಸಂಘಟನೆ ಮತ್ತು ಸಮಾಜದ ಅಭಿವೃದ್ಧಿಗೆ ಎಂದು ಮರೆಯದ ಹಾಗಿದೆ
ವಾಲ್ಮೀಕಿ ಸಮಾಜದ ಮಠದ ಸ್ಥಾಪನೆ ಮತ್ತು ಕರ್ನಾಟಕ ರಾಜ್ಯದ ಪ್ರತಿ ಹಳ್ಳಿ ತಾಲ್ಲೂಕು ಜಿಲ್ಲೆ ಗಳಿಗೆ ಸಂಚಾರ ಮಾಡಿ
ವಾಲ್ಮೀಕಿ ಜನಾಂಗದ ಸಂಘಟನೆ ಮಾಡಿದ್ದರು
ತಿಪಟೂರುನ ಬಡ ಕುಟುಂಬದಿಂದ ಬಂದ ಶ್ರೀ ಗಳು
L J ಹಾವನೂರು .ಮತ್ತು ತಿಪ್ಪೇಸ್ವಾಮಿಗಳು. ಸತೀಶ್ ಜಾರಕಿಹೂಳಿರವರು . ಶ್ರಿರಾಮು ರವರು ಕರ್ನಾಟಕ ರಾಜ್ಯದಾದ್ಯಂತ ವಾಲ್ಮೀಕಿ ನಾಯಕ ಸಮಾಜದ ಪ್ರಮುಖ ಮುಖಂಡರಗಳು ಮತ್ತು ವಾಲ್ಮೀಕಿ ನಾಯಕ ಸಮಾಜದ ಬಂಧುಗಳು ಸಹಕಾರ ದಿಂದ ಎಲ್ಲಾರ ಸೇರಿ ವಾಲ್ಮೀಕಿ ಗುರುಪೀಠ ಮಠ ಸ್ಥಾಪಿಸಿ
ವಾಲ್ಮೀಕಿ ನಾಯಕ ಸಮಾಜದ
ಶ್ರಮಿಸಿದರು ದಿನಾಂಕ 03-04-2007 ರಂದು ಶ್ರೀ ಅಪಘಾತದಲ್ಲಿ ನಮ್ಮ ಸಮಾಜವನ್ನು ಬಿಟ್ಟು ಆಗಲಿದರು ಇಂದಿಗೆ 15 ವರ್ಷ
ವಹಿತ್ತು ಅದರೆ ಅವರ ಮಾರ್ಗದರ್ಶನ ಮತ್ತು ತತ್ವ ಸಿದ್ದಾಂತ ಗಳು ಜೀವಂತವಾಗಿದೆ
ಅದರಿಂದ ಅವರ ಗೌರವ ಸಲ್ಲಿಸಿ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡಲಾಗಿದೆ
ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಸಂಘದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರು ಪುಷ್ಪವತಿ ಚಂದ್ರಶೇಖರ ರವರ
ಶ್ರೀಗಳು ತತ್ವ ಸಿದ್ದಾಂತಗಳು
ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿ ಶ್ರೀಗಳಿಗೆ ಗೌರವ ಸಲ್ಲಿಸಿದರು
ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಚಿಕ್ಕಮಗಳೂರು ಜಿಲ್ಲೆ
ಸಂಘದ ಗೌರವ ಅಧ್ಯಕ್ಷರು
ಜಗದೀಶ್ ಪ್ರಸಾದ್ ಮಾನಾಡಿ
ಸಂಘದ ಪದಾಧಿಕಾರಿಗಳು ಇಂದಿನ ಕಾರ್ಯಕ್ರಮ ಮಾಡಿ
ನೋಡಿ ಸಂತೋಷ ವಾಗುತ್ತದೆ ಮುಂದೆ ಒಳ್ಳೆಯ ಕೆಲಸ ಮಾಡಿ
ಎಂದು ಸಲಹೆ ನೀಡಿದರು
ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷರು ಪ್ರದೀಪ್ ಮಾತನಾಡಿ ವಾಲ್ಮೀಕಿ ನಾಯಕ ಸಮಾಜದ ಸಂಘಟನೆ ಕೆಲಸ ಜಿಲ್ಲೆಯ ಸಮಾಜದ ಬಂಧುಗಳು ಸಹಕಾರದಿಂದ
ನಮ್ಮ ಸಂಘ ಕಾರ್ಯ ಚಟುವಟಿಕೆ ಇಂದ ಸಾಗುತ್ತ ಇದೆ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ ಚಿಕ್ಕಮಗಳೂರು ಜಿಲ್ಲೆ
ಸಂಘದ ಪ್ರದಾನ ಕಾರ್ಯದರ್ಶಿ ಲೋಹಿತಕುಮಾರ
ಅಜ್ಜಂಪುರ ತಾಲ್ಲೂಕು ಅಧ್ಯಕ್ಷರು ಸಂತೋಷ. ತಾಲ್ಲೂಕು ಗೌರವ ಅಧ್ಯಕ್ಷರು ವಿಜಯಕುಮಾರ ತಾಲ್ಲೂಕು ಉಪಾಧ್ಯಕ್ಷ ಶ್ರೀಧರ. ತಾಲ್ಲೂಕು ಪ್ರದಾನ ಕಾರ್ಯದರ್ಶಿ ಯತೀಶ್ .ತಾಲ್ಲೂಕು ಸಂಘಟನೆ ಕಾರ್ಯದರ್ಶಿ ಭರತಪಾಳೆಗಾರ . ತಾಲ್ಲೂಕು ವಿಸ್ತಾರಕರು ವೀರಪ್ಪ ಸಮಾಜದ ಬಂಧುಗಳು ಹಾಜರಿದ್ದರು