ಮಾನ್ಯ ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು ಅಧ್ಯಕ್ಷತೆಯಲ್ಲಿ
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ದಿನಾಂಕ 05-04-2022ರಂದು ಡಾ” ಬಾಬು ಜಗಜೀವನರಾಮ್ ರವರ 115ನೇ ಮತ್ತು ದಿನಾಂಕ 14-04-2022 ರಂದು ಡಾ” ಬಿ ಆರ್ ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆಯ ಸಂಬಂಧವಾಗಿ ಪೂರ್ವಭಾವಿ ಸಿದ್ದತಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ದಲಿತ ಸಮಾಜದ ಸಂಘ ಸಂಸ್ಥೆಗಳ ಮುಖಂಡರುಗಳು ಮತ್ತು ಸರ್ವ ಪಕ್ಷದ ರಾಜಕೀಯ ನೇತಾರರು ಸರ್ಕಾರದ ಅಧಿಕಾರಿಗಳು ಮತ್ತು ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಚಿಕ್ಕಮಗಳೂರು ಜಿಲ್ಲೆ
ಸಮಾಜದ ಬಂಧುಗಳು
ಮತ್ತು ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಚಿಕ್ಕಮಗಳೂರು ಜಿಲ್ಲೆ ಜಿಲ್ಲಾಧ್ಯಕ್ಷರಾದ ಜಗದೀಶ್ ಕೋಟೆ
ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷರಾದ ಪ್ರದೀಪ್ ಬಿ.ಆರ್ ಮತ್ತು.ಬಹುಜನ ಸಮಾಜವಾದಿ ಪಕ್ಷ ಜಿಲ್ಲಾಧ್ಯಕ್ಷರು ರಾಧಕೃಷ್ಣ ಬಿಎಸ್ಎಸ್ ಸಂಘದ ಜಿಲ್ಲಾಧ್ಯಕ್ಷರಾದ ಅಣ್ಣಯ್ಯ ಮಾನವ ಬಂಧುತ್ವ ಅಧ್ಯಕ್ಷರು ಹುನೇಶ್ ಚಿಕ್ಕಮಗಳೂರು ಜಿಲ್ಲೆಯ ಹಲವಾರು ದಲಿತ ಪರ ಸಂಘಟನೆಯ ಮುಂಖಡರುಗಳು ಮತ್ತು ಸಮಾಜದ ಬಂಧುಗಳು ಭಾಗವಹಿಸಿದರು