ಇಂದು ಚಿಕ್ಕಮಗಳೂರು ನಗರದ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಚಿಕ್ಕಮಗಳೂರು ಜಿಲ್ಲೆ ಸಂಘದ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿಗೆ ಭೇಟಿ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳು ಭೇಟಿ ಮಾಡಿ ನಮ್ಮ ಸಮಾಜದ ಚಿಕ್ಕಮಗಳೂರು ನಗರದ ವಿಕಾಸನಗರದಲ್ಲಿ ನಮ್ಮ ವಾಲ್ಮೀಕಿ ನಾಯಕ ಸಮಾಜದ ಪರಿಶಿಷ್ಟ ಪಂಗಡದ ಸರಿ ಸುಮಾರು ಏಳು ಕುಟುಂಬಗಳ ಬಡವರ ಗುಡಿಸಲು ಗಳನ್ನು ಚಿಕ್ಕಮಗಳೂರು ನಗರದ ನಗರಸಭೆ ವತಿಯಿಂದ ತೆರವು ಮಾಡಲು ನೋಟಿಸ್ ಜಾರಿ ಮಾಡಿದ್ದು ಸರಿ ಸುಮಾರು ಹತ್ತು ಕುಟುಂಬಗಳು ಸುಮಾರು ಹತ್ತು ವರ್ಷ ಗಳಿಂದ ಅಲ್ಲಿ ವಾಸವಾಗಿದ್ದಾರೆ ನಂತರ ದಿನಾಂಕ 12-09-2019 ರಂದು ಎಲ್ಲಾ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಗಳು ಭಸ್ಮವಾಗಿದೆ ನಂತರ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು
ಬೇಟಿ ನೀಡಿ ನಿಮ್ಮಗೆ ಮನೆ ನೀಡುವುದ ಹಾಗಿ ಮತ್ತು ಪರಿಹಾರ ನೀಡುತ್ತವೆ ಎಂದು ಬರವಸೆ ನೀಡಿ ಇಲ್ಲಿ ತನಕ ಯಾವುದೇ ಮನೆ ಇಲ್ಲ ಮತ್ತು ಪರಿಹಾರ ಇಲ್ಲ ಇಲ್ಲಿ ಮಕ್ಕಳು ಇಲ್ಲಿನ ಸರ್ಕಾರಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತ ಇದ್ದಾರೆ
ಈಗ ಏಕ ಏಕಿ ನಗರಸಭೆ ಇಂದ
ನೋಟಿಸ್ ಜಾರಿ ಮಾಡಿ ಕಾಲಿ ಮಾಡಿಸುವ ಕೆಲಸ ಮಾಡಲು ಬಂದಿದ್ದಾರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೂಂದರೆ ಯಾಗುತ್ತದೆ ಎಂದು ಮನವಿ ಮಾಡಲಾಯಿತು
![]()
ಮಾನ್ಯ ಜಿಲ್ಲಾಧಿಕಾರಿಗಳು ಸಮಸ್ಯೆ ಅಲಿಸಿ ಸಂಬಂಧಿಸಿದ ಅಧಿಕಾರಿಗಳಿಂದ ವಿವರಣೆ ಪಡೆದು ವಿಚಾರ ಮಾಡಿ
ತಮ್ಮಗೆ ನಾಯ್ಯವಾದ ರೀತಿಯಲ್ಲಿ ಸಮಸ್ಯೆ ಬಗ್ಗೆ ಹರಿಸುವುದು ಹಾಗಿ ಬರವಸೆ ನೀಡಿದ್ದರು ಈ ಸಂದರ್ಭದಲ್ಲಿ
ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಚಿಕ್ಕಮಗಳೂರು ಜಿಲ್ಲೆ ಸಂಘದ ಜಿಲ್ಲಾಧ್ಯಕ್ಷರು ಜಗದೀಶ್ ಕೋಟೆ.ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಧುಕುಮಾರ
ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷರು ಪ್ರದೀಪ್ ಬಿ.ಆರ್
ತಾಲ್ಲೂಕು ಗೌರವ ಅಧ್ಯಕ್ಷರು ವಿಜಯಕುಮಾರ್ .ತಾಲ್ಲೂಕು ಉಪಾಧ್ಯಕ್ಷರು ಶ್ರೀಧರ್. ತಾಲ್ಲೂಕು ಪ್ರದಾನ ಕಾರ್ಯದರ್ಶಿ ಯತೀಶ್ ತಾಲ್ಲೂಕು ಸಂಘಟನೆ ಕಾರ್ಯದರ್ಶಿ ಭರತ ಪಾಳೆಗಾರ
ತಾಲ್ಲೂಕು ಸಂಚಾಲಕ ಅನೀಲ್ ಚೌಧರಿ ನಾಯಕ ಮತ್ತು ನಮ್ಮ ಸಮಾಜದ ವಿಕಾಸ ನಗರದ ಸಮಾಜದ ಬಂಧುಗಳು ಹಾಜರಿದ್ದರು