ಅಥಣಿ: ತಾಲ್ಲೂಕಿನ ರಡ್ಡೇರಟ್ಟಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಊರಿನ ಗ್ರಾಮಸ್ಥರು ಸೇರಿ ವಾಲ್ಮೀಕಿ ಮಿತ್ರ ಪತ್ರಿಕೆಯ ಸಂಪಾದಕರಾದ ಭರತ್ ರಾಜ್ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.
ಇನ್ನು ಇದೇ ವೇಳೆ ಅಥಣಿ ತಾಲ್ಲೂಕಿನ ವಾಲ್ಮೀಕಿ ಮಿತ್ರ ಪತ್ರಿಕೆಯ ವರದಿಗಾರರಾದ ಲಕ್ಕಪ್ಪ ನಾಯಿಕ ಮಾತನಾಡಿ, ನಮ್ಮ ಆತ್ಮೀಯ ಸಂಪಾದಕರಾದ ಭರತ್ ರಾಜ್ ಅವರಿಗೆ ದೇವರು ಆಯಸ್ಸು,ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದರು.