ದೇವದುರ್ಗ : ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಖೇಣಿಧರ್ ಫಂಕ್ಷನ್ ಹಾಲ್ ನಲ್ಲಿ ಕರ್ನಾಟಕ ಗಿರಿಜನ ವೇದಿಕೆಯ ವತಿಯಿಂದ ಜಿಲ್ಲಾ ಸಮ್ಮೇಳನ ಮಾಡಲಾಯಿತು.
ಸಭೆಯಲ್ಲಿ ಶ್ರೀ ರಾಜಾ ಚಂದ್ರಹಾಸ ನಾಯಕ ರಾಜ ವಂಶಸ್ಥರು ದೇವದುರ್ಗ, ರಾಮಣ್ಣ ನಾಯಕ ಡಿ ಕರಡಿಗುಡ್ಡ ಅಧ್ಯಕ್ಷರು ಅಖಿಲ ಕರ್ನಾಟಕ ಮಹಾಸಭಾ ದೇವದುರ್ಗ, ಶಿವಪ್ಪ ನಾಯಕ ಕಕ್ಕಲದೊಡ್ಡಿ ಅಧ್ಯಕ್ಷರು ವಾಲ್ಮೀಕಿ ನಾಯಕ ಚಳುವಳಿ ತಾಲ್ಲೂಕ ಸಮಿತಿ ದೇವದುರ್ಗ ಇತರರು ಭಾಗವಹಿಸಿದ್ದರು.