ಮಾನ್ವಿ ವಿಧಾನಸಭಾ ಕ್ಷೇತ್ರದ ಬ್ಯಾಗವಾಟ ಗ್ರಾಮದ ಭಜನಾ ಮಂಡಳಿಯವರಿಗೆ “ಮಾನ್ವಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ” ಅವರು… ಕೊಡುಗೆಯಾಗಿ ಸಂಗೀತ ವಾದ್ಯಮೇಳಗಳು ಹಾಗೂ ಭಜನೆ ಸಾಮಗ್ರಿಗಳನ್ನು ಭಜನಾ ಸಮಿತಿಯವರಿಗೆ ವಿತರಣೆ ಮಾಡಿದರು…ಈ ಸಂದರ್ಭದಲ್ಲಿ ಬ್ಯಾಗವಾಟ ಗ್ರಾಮದ ಭಜನಾ ಮಂಡಳಿ ಸಮಿತಿಯವರು ಹಾಗೂ ಬ್ಯಾಗವಾಟ ಜೆಡಿಎಸ್ ಹಿರಿಯ ಮುಖಂಡರಾದ ಶರಣಯ್ಯ ಸ್ವಾಮಿ ಹಾಗೂ ಜೆಡಿಎಸ್ ಯುವ ಮುಖಂಡರಾದ ಅಮರೇಶ್ ನಾಯಕ ಬ್ಯಾಗವಾಟ್ ಹಾಗೂ ಜೆಡಿಎಸ್ ಹಿರಿಯ ಮುಖಂಡರು ಹಾಗೂ ಯುವ ಮುಖಂಡರು ಉಪಸ್ಥಿತರಿದ್ದರು. ವರದಿ:ದೇವರಾಜ ನಾಯಕ ಮಾನವಿ.