ಪತ್ರಿಕಾಗೋಷ್ಠಿ ಯಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಚಿಕ್ಕಮಗಳೂರು ಜಿಲ್ಲೆ ಸಂಘದ ಜಿಲ್ಲಾಧ್ಯಕ್ಷರು ಮಾತನಾಡಿ
ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಪುಷ್ಪವತಿ ಚಂದ್ರಶೇಖರ ನಾಯಕ ರವರಿಗೆ ನಮ್ಮ ಸಂಘದ ವತಿಯಿಂದ ಅಭಿನಂದನೆಗಳು ಹೇಳಿದ್ದರು
ದಶಕಕಾಲದಿಂದ ನಮ್ಮ ವಾಲ್ಮೀಕಿ ನಾಯಕ ಸಮಾಜ
ಮತ್ತು ನಮ್ಮ ವಾಲ್ಮೀಕಿ ಗುರುಪೀಠದ ಗುರುಗಳು ಶ್ರೀ ಶ್ರೀ ಶ್ರೀ ಪ್ರಸನ್ನಾಂದಪುರಿ ಮಹಾಸ್ವಾಮಿಗಳು ರಾಜನಹಳ್ಳಿ ಇಂದು ರಾಜಧಾನಿವರಗೂ ಪಾದಯಾತ್ರೆ ಮಾಡಿ ಅನೇಕ ಹೋರಾಟ ಮಾಡಿ 7.5% ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಎಲ್ಲಾ ಸರ್ಕಾರಗಳು ನಮ್ಮ ಹೋರಾಟ ವನ್ನು ಕಂಡು ಸುಮ್ಮನೆ ಇದ್ದೇವೆ
ನಮ್ಮ ವಾಲ್ಮೀಕಿ ನಾಯಕ ಸಮಾಜಕ್ಕೆ 7.5% ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು
ಚಿಕ್ಕಮಗಳೂರು ನಗರದಲ್ಲಿ ವಾಲ್ಮೀಕಿ ಭವನಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ
ಶೀಘ್ರವಾಗಿ ಪೂರ್ಣ ಗೊಳಿಸಬೇಕು ಎಂದು ಹೇಳಿದರು
ಚಿಕ್ಕಮಗಳೂರು ಜಿಲ್ಲೆಯಲ್ಲಿ
ತರೀಕೆರೆ ತಾಲ್ಲೂಕಿನಲ್ಲಿ ವಾಲ್ಮೀಕಿ ನಾಯಕ ಸಮಾಜದ
ತರೀಕೆರೆ ಪಾಳೆಗಾರರ ವಂಶಸ್ಥರು ಕೊಡುಗೆ ಅಪಾರ
ಸಜ್ಜಹನುಮಪ್ಪನಾಯಕ ರವರ
ಯಾವುದಾದರೂ ವೃತ್ತದಲ್ಲಿ ಪ್ರತಿಮೆ ಸ್ಥಾಪಿಸಬೇಕು ಎಂದರು
ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡದ ಸರ್ಕಾರಿ ನೌಕರಿ ಸಂಘದ ಚಿಕ್ಕಮಗಳೂರು ಜಿಲ್ಲೆ
ಜಿಲ್ಲಾಧ್ಯಕ್ಷರು ಪುಷ್ಪವತಿ ಚಂದ್ರಶೇಖರ ನಾಯಕ ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಎಲ್ಲಾ ಸರ್ಕಾರಿ ನೌಕರರು ನಮ್ಮ ಸಂಘದಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು ಮತ್ತು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರು ಆಗಿ ಆಯ್ಕೆ ಮಾಡಿದ ರಾಜ್ಯ ಮಟ್ಟದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಮತ್ತು ನಮ್ಮಗೆ ಸಹಕಾರ ನೀಡಿದ ಸಂಘ ಸಂಸ್ಥೆಗಳ ಸದಸ್ಯರಿಗೆ
ಸಮಾಜದ ಬಂಧುಗಳಿಗೆ
ಧನ್ಯವಾದಗಳು ಹೇಳಿದರು
ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾಪ್ರಧಾನ ಕಾರ್ಯದರ್ಶಿ ಲೋಹಿತಕುಮಾರ ಮಾತನಾಡಿ
ನಮ್ಮ ಸಂಘ ನಮ್ಮ ಪರಿಶಿಷ್ಟ ಪಂಗಡದ ಸಂಘ ಸರ್ಕಾರಿ ನೌಕರರ ಸಂಘಟನೆ ಮತ್ತು ಶೈಕ್ಷಣಿಕ ವಾಗಿ ಸಮಾಜದ ಸಂಘಟನೆ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದರು
ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ
ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷರು ಪ್ರದೀಪ್ ಮಾತನಾಡಿ ಚಿಕ್ಕಮಗಳೂರು ನಗರದಲ್ಲಿ ವಾಲ್ಮೀಕಿ ಭವನದಲ್ಲಿ
ವಾಲ್ಮೀಕಿ ಪ್ರತಿಮೆ ಯನ್ನು ಸ್ಥಾಪನೆ ಮಾಡಬೇಕು ಒತ್ತಪಡಿಸಿದ್ದರು ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಚಿಕ್ಕಮಗಳೂರು ಜಿಲ್ಲೆ
ಜಿಲ್ಲಾಧ್ಯಕ್ಷರು ಜಗದೀಶ್ ಕೋಟೆ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಕುಮಾರ ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷರು ಪ್ರದೀಪ್ ಬಿ.ಆರ್ ತಾಲ್ಲೂಕು ಸಂಚಾಲಕರು ಭರತ ಪಾಳೆಗಾರ ಮತ್ತು
ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರಿ ಸಂಘ ಚಿಕ್ಕಮಗಳೂರು ಜಿಲ್ಲೆ
ಜಿಲ್ಲಾಧ್ಯಕ್ಷರು ಪುಷ್ಪವತಿ ಚಂದ್ರಶೇಖರ ನಾಯಕ
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಲೋಹೀತ ಕುಮಾರ
ಜಿಲ್ಲಾ ಉಪಾಧ್ಯಕ್ಷರು
ವಿಜಯಕುಮಾರ ಹಾಜರಿದ್ದರು