ಕೊಪ್ಪಳ ಜಿಲ್ಲೆಯ ಕುಕನೂರಿನ ಗ್ರಾಮ ದೇವತೆಯಾದ ಶ್ರೀ ಮಹಾಮಾಯೆ ದೇವಿಯ ಮಹಾರಥೋತ್ಸವವು ವಿಜ್ರಂಭಣೆಯಿAದ ನೆರವೇರಿತು. ಆದರೆ ಈ ವರ್ಷ ಗೋವಿನ್ ಇರುವ ಕಾರಣದಿಂದ ರಥೋತ್ಸವವನ್ನು ಐದು ಹೆಜ್ಜೆ ಎಳೆಯುವ ಮೂಲಕ ಸಂಕ್ಷಿಪ್ತವಾಗಿ ನೆರವೇರಿಸಲಾಗಿದೆ ಮತ್ತು ಬೆಂಗಳೂರು , ಹುಬ್ಬಳ್ಳಿ, ಹಾವೇರಿ ದಾವಣಗೆರೆ ಕಡೆಯ ಭಕ್ತರು ಶ್ರೀ ಶ್ರೀ ಮಹಾಮಾಯೆ ಯ ದೇವಿಯನ್ನು ದ್ಯಾಮವ್ವ ಎಂದು ಕರೆಯುತ್ತಾರೆ