ದೇವದುರ್ಗ : ಕೇಣಿ ಮುರಿಗೆಪ್ಪ ಕಮುನಿಕೇಷನ್ ಹಾಲ್ ನಲ್ಲಿ ನಡೆದ ಸುಡುಗಾಡು ಸಿದ್ದಿ ಜನಾಂಗೀಯ ಜಿಲ್ಲಾ ಸಮಾವೇಶದಲ್ಲಿ ಬಾಗವಹಿಸಿದ ದೇವದುರ್ಗದ ಶಾಸಕರಾದ ಕೆ ಶಿವನಗೌಡ ನಾಯಕರು ಬಾಗವಹಿಸಿ ನಿಮ್ಮ ಜನಾಂಗೀಯ ಅಭಿವೃದ್ಧಿಗೆ ನಾನು ಬದ್ದವಾಗಿದ್ದೆನೆ ಎಂದು ಬರವಸೆ ನಿಡಿದರು, ಅಲ್ಲದೆ ನಾನು ನಿಮ್ಮ ಸೇವಕನಾಗಿದ್ದೆನೆ ವಿನಹ: ನಿಮ್ಮ ಸಾಹೇಬ ಅಲ್ಲ ಎಂದರು ಮತ್ತು ಈ ಹಿಂದೆ ನಿಮ್ಮ ಜನಾಂಗೀಯ ಅಭಿವೃದ್ಧಿಗಾಗಿ ೮ ಎಕರೆ ಭೂಮಿ ಮುಂಜುರು ಮಾಡಿದ್ದಾಗಿ ತಿಳಿಸಿದರು.