ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆ ಮತ್ತು ಇದೇ ಸಂದರ್ಭದಲ್ಲಿ ವಾಲ್ಮೀಕಿ ಮಿತ್ರ ಮಾಸ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಭೆಯಲ್ಲಿ ಮಾನ್ಯ ತಹಸೀಲ್ದಾರರು ಎಸ್. ರವಿ ಅಂಗಡಿಯವರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಬಸವರಾಜ್ ನಾಯಕ್, ಹನುಮಂತಪ್ಪ ನಾಯಕ್ ಸಿದ್ದಾಪುರ, ಬಿ ಮುಕೇಶ್, ರಾಮಣ್ಣ ಕುರುಗೋಡು ಬೂದಗುಂಪ, ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಮತ್ತು ವಾಲ್ಮೀಕಿ ಸಮುದಾಯದ ಹಿರಿಯರಾದಂತ ಏ ಓ ಪಾಟೀಲ್ ಹಿರಿಯ ಮುಖಂಡರಾದ ನಾಗರಾಜ್ ನಾಯಕ್ , ಬಿಲ್ಗಾರ ಬೂದಿ ಪ್ರಭು ನಾಯಕ, ಮಂಜುನಾಥ್ ನಾಯಕ, ತೊಂಡಿಹಾಳ ಕೇಶವ ನಾಯಕ, ವಕೀಲರಾ ರಾಘವೇಂದ್ರ ನಾಯಕ , ಫಕೀರಪ್ಪ ನಾಯಕ ವಾಲ್ಮೀಕಿ ಮಿತ್ರ ಪತ್ರಿಕೆಯ ಜಿಲ್ಲಾ ವರದಿಗಾರರು ನಿಂಗಪ್ಪ ನಾಯಕ, ವಾಲ್ಮೀಕಿ ಸಮುದಾಯದ ಹಲವು ಮುಖಂಡರುಗಳು ಬಾಗಿಯಾಗಿದ್ದರು .
ವರದಿ
ಅಂಬಣ್ಣ ನಾಯಕ