ಕನಕಗಿರಿ ಕ್ಷೇತ್ರದ ಜಮಾಪುರ ಗ್ರಾಮದಲ್ಲಿ ಮೊನ್ನೆ ವಿದ್ಯುತ್ ಸರ್ಕ್ಯೂಟ್ ನಿಂದ ವೆಂಕಟರಾವ್ ಎಂಬ ರೈತನ ಮನೆಗೆ ಬೆಂಕಿ ತಗುಲಿ ಅಪಾರ ಆಸ್ತಿ ನಷ್ಟವಾಗಿರುವುದರಿಂದ ಕನಕಗಿರಿ ಶಾಸಕರಾದ ಬಸವರಾಜ ದಡೇಸೂಗೂರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಪರಿಹಾರ ಒದಗಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.. ಮಾನ್ಯ ಶಾಸಕರು ವೈಯಕ್ತಿಕವಾಗಿ ಸಹಾಯ ಮಾಡಿದರು… ಈ ಬಿ, ಬಸವರಾಜಪ್ಪ, ಶರಣಪ್ಪ ಬಾವಿ, ದುರ್ಗಾರಾವ್, ಚಂದ್ರೆಗೌಡರು, ಸೋಮಶೇಖರಗೌಡ, ಬಸವರಾಜಪ್ಪ ಕೊಟ್ನೆಕಲ್, ವೀರೇಶ ಸಾಲೋಣಿ, ಬೂದಿ ಪ್ರಭು, ಮಂಜುನಾಥ ಮಾಲಿ ಪಾಟೀಲ, ಶ್ರೀಕಾಂತ್, ಕಾಶಿ ವಿಶ್ವನಾಥ,ಮಂಜುನಾಥ ಮಸ್ಕಿ, ನಿರುಪಾದಿ ಮೊಕಾಶಿ, ಉಳೇನೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಸರ್ವ ಸದಸ್ಯರು, ಪಿಡಿಓ, ಕಂದಾಯ ನೀರಿಕ್ಷಕರು, ಗ್ರಾಮ ಲೆಕ್ಕದಿಕಾರಿ, ಊರಿನ ಪ್ರಮುಖರು, ಯುವಕರು, ಉಪಸ್ಥಿತರಿದ್ದರು