ಕೆ. ಶಿವನಗೌಡ ನಾಯಕ ಅಭಿಮಾನಿಗಳ ಸಂಘದ ವತಿಯಿಂದ ಮಾನಿವಿಯಲ್ಲಿ ಕರೋನ ಇನ್ನಲೆಯಲ್ಲಿ ನಿರಂತರವಾಗಿ ಬಡವರಿಗೆ ಮಾಸ್ಕ್ ವಿತರಿಸಿ ಬಡವರ ಕಷ್ಟ ಕಾಲದಲ್ಲಿ ಮಾಸ್ಕ್ ಮತ್ತು ಇನ್ನಿತರ ದಿನ ಬಳಕೆಯ ಸಾಮಾರ್ಗಿಗಳನ್ನು ವಿತರಿಸಿ ಬಡವರಿಗೆ ಬೆಳಕಾದ ಮಾನವಿಯ, ಶ್ರೀ ವೀರೇಶ ನಾಯಕ ಬೇಟ್ಟದೂರ, ಗೀರಿ ನಾಯಕ ಮಾನವಿ, ಹಾಗೂ ಅಭಿಮಾನಿ ಬಳಗದ ಎಲ್ಲಾ ಸದಸ್ಯರೂ ನೇರವಾಗುತ್ತಿದ್ದಾರೆ