ವಾಲ್ಮೀಕಿ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವ ಘಟಕದ ಗೌರವಾಧ್ಯಕ್ಷರು ಎರಿಸ್ವಾಮಿನಾಯಕ ಬಿಲ್ಗಾರ್,
ಅಧ್ಯಕ್ಷರು ಮಂಜುನಾಥ್ ನಾಯಕ ತೊಂಡಿಹಾಳ ಹಾಗೂ ಉಪಾಧ್ಯಕ್ಷರು ರಾಘವೇಂದ್ರ ನಾಯಕ ಉಳೆನೂರು
ಹನುಮಂತ ನಾಯಕ್ ಸಿದ್ದಾಪುರ್ ,ರಾಮಣ್ಣ ಕುರುಗೋಡು ಬೂದಗುಂಪ ಹಾಗೂ ಬಿ ಮುಕೇಶ್ ಹೊಸ ಜೂರಟಗಿ, ದೇವರಾಜ್ ನಾಯಕ್ ಉಳೇನೂರು
ಕಾರಟಗಿ ತಾಲೂಕಿನ ವಾಲ್ಮೀಕಿ ಯುವ ಘಟಕದ ಕಾರ್ಯದರ್ಶಿಗಳು
ನಾಗರಾಜ್ ತಳವಾರ್ ಮೈಲಾಪುರ್, ಹನುಮಂತ ನಾಯಕ್ ಬೆನ್ನೂರ್, ರಮೇಶ್ ತಳವಾರ್ ಸಿಂಗನಾಳ ,ಜಿತೇಂದ್ರ ನಾಯಕ್ ಯರಡೋಣ,
ಯಮನೂರ್ ದೇವರು ಮನಿ ಮೈಲಾಪುರ್, ಅವರ ಬಾಗವಹಿಸಿ ನೂತನ ಪಾದಾಧಿಕರಿಗಳಿಗೆ ಶುಭಾಹರೈಸಿದರು