ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಯಚೂರು ಹಾಗೂ ಮಾನವಿ ತಾಲೂಕು ಘಟಕ ವತಿಯಿಂದ ಹರವಿ ಗ್ರಾಮ ಘಟಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ, ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡಲಾಯಿತು. ಶ್ರೀ ಶರಣಬಸವ ನಾಯಕ ಜಾನೇಕಲ್, ಅಧ್ಯಕ್ಷರು ಜಿಲ್ಲಾ ವಾಲ್ಮೀಕಿ ಮಹಾಸಭಾ ರಾಯಚೂರು, ಗೀರಿ ನಾಯಕ ಮಾನವಿ , ಹನುಮೇಶ ನಾಯಕ ಸಾದಪೂರ, ಹಾಗೂ ಎಲ್ಲಾ ವಾಲ್ಮೀಕಿ ಸಮಾಜದ ಬಂಧುಗಳು ಇದ್ದರು.