ತುಮಕೂರು ತಾಲ್ಲೂಕಿನ ಮಿಡಗೇಶಿ ಹೋಬಳಿಯ ನೇರಳೆಕೆರೆ ಗ್ರಾಮದ ಮಾತಂಗ ಸಮುದಾಯದ ವತಿಯಿಂದ ಆಯೋಜಿಸಿದ್ದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಪೂಜ ಕಾರ್ಯಕ್ರಮ ಹಾಗೂ ೭೫ ನೇ ಸ್ವತಂತ್ರ ಅಮೃತ ಮಹೋತ್ಸವ , ೧೫೩ನೇ ಗಾಂಧಿ ಜಯಂತಿ ಕಾರ್ಯಕ್ರಮ
ಹಾಗು ಮಾನ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಧುಗಿರಿ ಜನಪ್ರಿಯ ಮಾಜಿ ಶಾಸಕರು ಆದ ಶ್ರೀ ಕೆ.ಎನ್.ರಾಜಣ್ಣನವರಿಗೆ ಅಭಿನಂದನಾ ಸಮಾರಂಭ ಮತ್ತು ಮಾತಂಗ ಸಮುದಾಯದ ಸಂಘಟನಾ ಕಾರ್ಯಕ್ರಮದ ಉಧ್ಘಾಟನೆಯನ್ನು ಮಾತಂಗ ಸಮುದಾಯದ ಶ್ರೀ ಶ್ರೀ ಶ್ರೀ ಕೊಂಕಲ್ ಮಠದ ಓಂಕಾರನಾಥ ಸ್ವಾಮೀಜಿಗಳು ಹಾಗು ನಮ್ಮೆಲ್ಲರ ಹೆಮ್ಮೆಯ ಜನಪ್ರಿಯ ಜನನಾಯಕರು ಆದ ಶ್ರೀ ಕೆ.ಎನ್.ರಾಜಣ್ಣನವರು ಉದ್ಘಾಟಿಸಿದರು
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಜಿ.ಜೆ.ರಾಜಣ್ಣ, ನೇರಳೆಕೆರೆ ಗ್ರಾಪಂ ಅಧ್ಯಕ್ಷೆ ನಾಗಲಕ್ಷಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್.ರಾಜಗೋಪಾಲ್, ಸಮುದಾಯದ ಗೋಪಾಲಯ್ಯ,ಮಲ್ಲಿಕಾರ್ಜುನಯ್ಯ, ಎಂ.ಕೆ. ನಂಜುAಡರಾಜು, ಗಂಗಣ್ಣ , ಮಾಜಿ ತಾಪಂ ಸದಸ್ಯರಾದ ರಾಮಣ್ಣ, ಜೆಡಿ ವೆಂಕಟೇಶ್, ಸಿದ್ದಾಪುರ ರಂಗಾಶ್ಯಾಮಣ್ಣ, ದೊಡ್ಡೇರಿ ಕಣಿಮಯ್ಯ, ವಕೀಲ ನಾಗರಾಜು, ಗ್ರಾ.ಪಂ ಅಧ್ಯಕ್ಷರು ಸದಸ್ಯರ ಸ್ಥಳೀಯ ಮುಖಂಡರು ಅಪಾರ ಕೆ.ಎನ್.ಆರ್ ಹಾಗು ಆರ್.ಆರ್.ಅಭಿಮಾನಿ ಬಳಗದವರು ಹಾಜರಿದ್ದರು