ಮನೆಯಲ್ಲಿ ಹೆಣ್ಣು ಮಗು ಹುಟ್ಟಿತೆಂದು ಆಕೆಗೆ ಚಿಂದಿ ಎಂದು ಹೆಸರಿಟ್ಟು ಕಸಕ್ಕೆ ಸಮವೆಂಬಂತೆ ನೋಡಿದರು.ಓದುವ ಹುಚ್ಚಿದ್ದ ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕೆ ನೀರೆರೆದು ಎಮ್ಮೆ ಮೇಯಿಸಲು ಕಳುಹಿಸಿದರು.10 ನೇ ವರ್ಷಕ್ಕೆ ಆಡಿ ಬೆಳೆಯ ಬೇಕಿದ್ದ