ಮೈಸೂರು: ದಿನಾಂಕ 25-12-2022ರಂದು ತಿ.ನರಸೀಪುರದಲ್ಲಿ ನಡೆದ ಆಂದೋಲನ ದಿನ ಪತ್ರಿಕೆಯ 50 ನೇ ವರ್ಷದ ವಾರ್ಶಿಕೋತ್ಸವ ಸಮಾರಂಭಕ್ಕೆ ಆಗಮಿಸಿದರು.
ಚಾಮರಾಜನಗರದ ಲೋಕಸಭಾ ಸದಸ್ಯರಾದ ವಿ.ಶ್ರೀನಿವಾಸ್ ಪ್ರಸದ್ ರವರನ್ನು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟ ಮೈಸೂರು ಜಿಲ್ಲಾ ಅಧ್ಯಕ್ಷರು ಆದ ತಾಯೂರು ಪ್ರಕಾಶ್ ರವರು ತಾಯೂರುನಲ್ಲಿ ಇರುವ ಟಿ.ಎಸ್ ಸುಬ್ಬಣ್ಣ ಸಾರ್ವಜನಿಕ ಪ್ರೌಢ ಶಾಲೆಗೆ ಕಾಂಪೌಂಡ್ ನಿರ್ಮಿಸಲು ಕಳೆದ ವರ್ಷ ಅನುದಾನವನ್ನು ಕೇಳಿ ಮನವಿನನ್ನು ಸಲಿಸಿದ್ರು.
ಇನ್ನೂ ಅದನ್ನು ಸ್ಮರಿಸಿ ಶ್ರೀಯುತ ಸಂಸದರು ಇಂದು ತಿ.ನರಸೀಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 3 ಲಕ್ಷ ಅನುದಾನ ಕೊಡಲು ಆದೇಶ ಮಾಡಿರುತ್ತಾರೆ ಎಂದು ಈ ಸಂದರ್ಭದಲ್ಲಿ ಮಾನ್ಯ ಲೋಕ ಸಭಾ ಸದಸ್ಯರದ ತಾಯೂರು ಪ್ರಕಾಶ್ ರವರಿಗೆ ಅಭಿನಂದನೆ ಸಲ್ಲಿಸಿದರು.