ಗುಡಿಬಂಡೆ:- ಸೌಹಾರ್ದ ಭಾವೈಕ್ಯತೆಯ ಯುಗಾದಿ ಹಬ್ಬ ಗುಡಿಬಂಡೆ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸಂಭ್ರಮ ಸಡಗರದಿಂದ ಹಿಂದು ಮುಸ್ಲಿಂ ಕ್ರೈಸ್ತ ಧರ್ಮಗಳ ಮುಖಂಡರು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಚಿಂತಕರು, ಸಾಹಿತಿಗಳು, ಹೋರಾಟಗಾರರು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ತಮ್ಮ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಪರಸ್ಪರ ಒಬ್ಬರಿಗೊಬ್ಬರು ಬೇವು ಬೇಲ್ಲವನ್ನು ತಿನ್ನುಸುವುದರ ಮೂಲಕ ಯುಗಾದಿ ಹಬ್ಬವನ್ನು ವಿಶಿಷ್ಟವಾಗಿ ವಿವಿಧತೆಯಲ್ಲಿ ಏಕತೆಯಿಂದ ಆಚರಿಸಲಾಯಿತು.
ಇದು ದೇಶಕ್ಕೆ ಮಾದರಿಯಾಗಲಿ ಎಂಬ ಅಪೇಕ್ಷೆ ಯಿಂದ
ಇಂದು ಹಿಂದು ಮುಸ್ಲಿಂರ ನಡುವೆಯಿರುವ ಸ್ನೇಹ ಸಂಬಂಧ, ಬಾವೈಕ್ಯತೆಯನ್ನು ಸಹಿಸದ ಆರ್ ಎಸ್ಎಸ್, ಭಜರಂಗದಳ, ವಿಶ್ವಹಿಂದೂ ಪರಿಷತ್ ,ಕೋಮುವಾದಿ ಸಮಾಜ ಘಾತುಕ ಶಕ್ತಿಗಳು ಮತಂತರ, ಧರ್ಮದ,ದೇವರ ಹೆಸರಿನಲ್ಲಿ ಮಂದಿರ ಹೆಸರಿನಲ್ಲಿ, ಗಲಭೆಗಳನ್ನು ಹಬ್ಬಿಸಿ ದಲಿತರ, ಮೇಲೆ ಪ.ಜಾತಿ.ಪ.ಪಂಗಡ.ಅಲ್ಪಸಂಖ್ಯಾತರ ಮಹೀಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳ ಪ್ರಕರಣಗಳು ಹೆಚ್ಚಾಗುತ್ತವೆ.
ಆ ನಿಟ್ಟಿನಲ್ಲಿ ನಾವು ಗುಡಿಬಂಡೆ ಯಲ್ಲಿ ಇವತ್ತು ಸೌಹಾರ್ದ ಭಾವೈಕ್ಯತೆಯ ಹಬ್ಬವನ್ನು ಆಚರಿಸುವುದರ ಮೂಲಕ ನಾವೇಲ್ಲಾ ಒಂದು ನಾವು ಭಾರತೀಯ ಪ್ರಜೆಗಳು ನಮ್ಮ ಜಾತಿ ಸಾಂವಿಧಾನಿಕವಾಗಿ ರೆ ಕೋಮುವಾದಿ ಶಕ್ತಿಗಳಿಗೆ ಎಚ್ಚರಿಕೆ ಸಂದೇಶವನ್ನು ಕೊಟ್ಟಂತಾಗಿದೆ ನಮ್ಮ ನಾವು ಕೂಡ ನಮ್ಮ ಭಾಗದಲ್ಲಿ ಕೋಮುವಾದಿ ಗಲಭೆಗಳು ನಡೆಯದಂತೆ ಮುಂಜಾಗ್ರತಾವಾಗಿ ಜಾಗೃತಿ ಮೂಡಿಸಲುವಾಗಿ ಇಂದು ಇದೇ ಮೋದಲೇ ಬಾರಿಗೆ ಹಬ್ಬವನ್ನು ಆಚರಿಸಲಾಯಿತು ಎಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ಬರಾಯಪ್ಪ ಕನಾ೯ಟಕ ಉದು೯ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಸೀರ್.ಸಾಹಿತಿ ರಫೀಕ್ ,.ದಲಿತ ಸಂಘರ್ಷ ಸಮಿತಿ ಗಂಗಪ್ಪ ಸಿಪಿಎಂ ತಾಲೂಕು ಕಾಯ೯ದಶಿ ಲಕ್ಷ್ಮಿ ನಾರಾಯಣ, ವಾಹಿನಿ ಸುರೇಶ್ .ನಿಲುಗುಂಬ ಗಂಗಿರೆಡ್ಡಿ ಸಾಮಾಜಿಕ .ಹೋರಾಟ ಗಾರ ಹಾಗು ಪತ್ರಕತ೯ ಎನ್.ಆನಂದ್ ಎಲ್ಲರೂ ಒಕ್ಕೊರಲಿನಿಂದ ತಿಳಿಸಿದರು , ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರೀಯಾಜ್,ಅಪ್ಸಾರ್ .ಚಾಂದ್ ಭಾಷ , ಸದಸ್ಯ ಬಷೀರ್ ಸಮೀವುಲ್ಲಾ.ಆಸ್ಲಾಂಬಾಷ. ಇಸ್ಮಾಯಿಲ್ ಆಜಾದ್. ಶ್ರೀನಿವಾಸ್. ತಿಮ್ಮಾರೆಡ್ಡಿ ಶ್ರೀನಿವಾಸ್ ಯಾದವ್. ಜೀವಿಕ ಡಾ..ನಾರಾಯಣಸ್ವಾಮಿ.ಚನ್ನರಾಯಪ್ಪ. ಗುಂಪು ಮರದ ಆನಂದ್ ಅನೇಕ ವಿವಿಧ ರಾಜಕೀಯ ಪಕ್ಷಗಳ ಮುಖಂಡರು.ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.