ಬಾಗೇವಾಡಿ: ಪ್ರವಾಸಿ ಮಂದಿರದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳಿಗೆ ಹಾಗೂ ವಿವಿಧ ಗ್ರಾಮ ಘಟಕದ ಪದಾಧಿಕಾರಿಗಳಿಗೆ ಸದಸ್ಯತ್ವದ ಗುರುತಿನ ಚೀಟಿ ವಿತರಿಸಲಾಯಿತು.
ತಾಲೂಕಾ ಸಂಚಾಲಕ ರಾಜಶೇಖರ ಹುಲ್ಲೂರ ಮಾತನಾಡಿ, ಕನ್ನಡ ನಾಡು,ನುಡಿ,ಭಾಷೆ ವಿಷಯ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ಪ್ರವಿಣ ಕುಮಾರ ಶೆಟ್ಟಿ ಅವರು ಮುಂಚುಣಿ ಹೋರಾಟಗಾರರು ಗುರುತಿನ ಚೀಟಿಯನ್ನು ದುರುಪಯೋಗ ಪಡಿಸಿಕೊಳ್ಳದೆ ಸಾಮಾಜಿಕ ಕಾರ್ಯಕ್ಕೆ ಉಪಯೋಗಿಸಬೇಕು ಎಂದರು
ಮಾಹಾಂತೇಶ ಚಕ್ರವರ್ತಿ ಸುನೀಲ ರಾಠೋಡ ಲಕ್ಷ್ಮಣ ರಾಗೇರಿ ಅಜೀತ್ ರಾಠೋಡ ರಾಜೂಗೌಡ ಬಿರಾದಾರ ರಾಜು ಯರನಾಳ ಇದ್ದರು.