ಮಸ್ಕಿ: ತಾಲ್ಲೂಕಿನ ಬಿಜೆಪಿಯ ಕಚೇರಿಯಲ್ಲಿ ಶ್ರೀ ಶೇಖರಗೌಡ ಮಾಲಿಪಾಟಿಲ್ ಚಿತ್ರ ನಟರು ಹಾಗೂ ಜಿಲ್ಲಾಧ್ಯಕ್ಷರು ಸ್ವಾಭಿಮಾನ ಚಳುವಳಿ ಇವರು ಶ್ರೀಮತಿ ರೇವತಿ ಶಂಕರಗೌಡ ಮಾಲಿಪಾಟೀಲ್ ನೂತನ ಗ್ರಾಮ ಪಂಚಾಯಿತಿಯ ಸದಸ್ಯರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚನ್ನಬಸವ ನಾಯಕ ಮ್ಯಾಕಲದೊಡ್ಡಿ, ಅಮರೇಶ ಪೊ.ಪಾಟೀಲ ಗ್ರಾಮ ಪಂಚಾಯಿತಿಯ ಸದಸ್ಯರು ಊಟಿ, ಎಂ ಎಸ್ ನಾಯಕ ಗ್ರಾಮ ಪಂಚಾಯಿತಿಯ ಸದಸ್ಯರು ಮುದುಗೊಟ್ ಇತರರು ಭಾಗವಹಿಸಿದ್ದರು.