ಚಳ್ಳಕೆರೆ ತಾಲೂಕು ಪಂಚಾಯತ್ ಇ ಓ ಬಸಪ್ಪ ಮೇಲೆ ನಡೆದ ಹಲ್ಲೇಯನ್ನು ಖಂಡಿಸಿ ಮುಖ್ಯಮಂತ್ರಿಗಳಿಗೆ ಮನವಿ

ಚಳ್ಳಕೆರೆ:  ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರಕಾರಿ ನೌಕರರ ಸಂಘ ಕುಷ್ಟಗಿ ಸಂಘದಿಂದ ಕುಷ್ಟಗಿ ಗ್ರೇಡ್- 2  ತಹಶೀಲ್ದಾರ್ ಮುರಳೀಧರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಆರ್. ಕೆ ಸುಬೇದಾರ್ ಮಾತಾಡುತ್ತಾ,  ಚಳ್ಳಕೆರೆ ತಾಲೂಕು ಪಂಚಾಯತ್ ಇ ಓ ಬಸಪ್ಪ ಅವರ ಮೇಲೆ ನಡೆದ ಹಲ್ಲೇಯನ್ನು ಖಂಡಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಅಪರಾಧಿ ಗಳಿಗೆ ಶಿಕ್ಷೆ ನೀಡಬೇಕೆಂದು ತಿಳಿಸಿದರು .

ಈ ಸಂದರ್ಭದಲ್ಲಿ  ತಳವಾರ ನಿ ಪ್ರಾ ಹಾಗು ಸಂಘದ ತಾಲೂಕು ಅಧ್ಯಕ್ಷ ಶಿವನಗೌಡ ಪಾಟೀಲ್ ಕಳಕನಗೌಡ ಪಾಟೀಲ್ , ರಮೇಶ್ ನಾಯಕ ,ಜಂಬುನಾಥ್, ಫಕೀರಪ್ಪ ದೇವರಮನಿ, ತುಳಸೀಗಿರಿ , ಹನಮಂತಪ್ಪ ವಾಲ್ಮೀಕಿ, ಶಿವಪ್ಪ ಕಮ್ಮಾರ್, ರಗಡಪ್ಪ ಬಸಪ್ಪ ವಾಲೀಕಾರ್ ಇತರರು ಉಪಸ್ಥಿತರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading