ನೆಲಮಂಗಲ: ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಹಿತರಕ್ಷಣ ಟ್ರಸ್ಟ್ (ರಿ ) ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಯನ್ನು ಶನಿವಾರ ಬಸವಣ್ಣ ದೇವರ ಮಠ ನೆಲಮಂಗಲದಲ್ಲಿ ಶ್ರೀ ಪ್ರಸನ್ನನಂದ ಪುರಿ ಸ್ವಾಮೀಜಿ ರಾಜನಹಳ್ಳಿ ಮಠ ರವರ ದಿವ್ಯ ಸಾನ್ನಿಧ್ಯದಲ್ಲಿ ಬಿಡುಗಡೆ ಮಾಡಿದರು.
ಇನ್ನೂ ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು ಮಧುಕುಮಾರ್. ಎನ್, ರಾಜ್ಯಾಧ್ಯಕ್ಷರು ಅಶೋಕ್ ಕುಮಾರ್ .ಕೆ, ಉಪಾಧ್ಯಕ್ಷರು ಮಾರುತಿ. ಎಂ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಕಾರ್ಯಧ್ಯಕ್ಷರು ರವಿ.ಕೆ.ಎಸ್ ಮತ್ತು ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಯುವಕರು ಹಾಗೂ ಟ್ರಸ್ಟ್ನ ಪದಾಧಿಕಾರಿಗಳು ಭಾಗವಹಿಸಿದ್ದರು.