ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಇಲಾಖೆ ಆಯೋಜಿಸಿರುವ ಗಿರಿಜನ ಉತ್ಸವವನ್ನು ಶಿಡ್ಲೇಕೋಣ ವಾಲ್ಮೀಕಿ ಗುರುಪೀಠದ ಶ್ರೀ ಸಂಜಯ್ ಕುಮಾರ್ ಮಾಹಾಸ್ವಾಮಿಯವರು, ಪರಿಶಿಷ್ಟ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಎನ್.ತ್ಯಾಗರಾಜ್ ಉದ್ಘಾಟಿಸಿದರು
ಕಾರ್ಯಕ್ರಮದಲ್ಲಿ ಚಳುವಳಿ ರಾಜಣ್ಣ, ಪ್ರತಾಪ್ ಮದಕರಿ, ಸಾಹಿತಿ ಎನ್.ನಾಗಣ್ಣ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು