ಮೆಣಸಿನಕಾಯಿಯವರು ನಾನು ಅನಾರೊಗ್ಶದ ಕಾರಣದಿಂದ ಏಂಟುವರೆ ತಿಂಗಳು ಮಾಧ್ಶಮ ಮಿತ್ರರಿಂದ ದೂರವಿದ್ದೆ,ಶ್ರೀ ಪುಟ್ಟರಾಜರ ಆಶಿರ್ವಾದದಿಂದ ಹಾಗೂ ನನ್ನ ಮತದಾರರ ಆಶಿರ್ವಾದದಿಂದ ಮತ್ತು ಸಚಿವರಾದ ಸನ್ಮಾನ್ಶ ಸಿಸಿ ಪಾಟೀಲರು,ಉದಾಸಿ ಸಾಹೆಬರ ಹಾರೈಕೆಯಿಂದ ಗುಣಮುಖನಾಗಿ ಬಂದಿದ್ದೆನೆ,
ಗದಗ-ಬೆಟಗೇರಿ ನಗರಸಭೆಯ 35 ವಾರ್ಡುಗಳಲ್ಲಿ ಬಿಜೆಪಿ ಅಲೆ ಇದೆ ಆದ್ದರಿಂದ ಈ ಭಾರಿ ನೂರಕ್ಕೆ ನೂರರಷ್ಟು ನಗರಸಭೆಯಲ್ಲಿ ಬಿಜೆಪಿ ಭಾವುಟ ಹಾರಿಸುತ್ತೆವೆ ಎನ್ನುವ ವಿಶ್ವಾಸ ವ್ಶಕ್ತಪಡಿಸಿದರು,
ಯಡಿಯೂರಪ್ಪನವರು ಸಿಎಂ ಇದ್ದಾಗ ಅಭಿವ್ರುದ್ದಿಗೆ ಮುಂದಾಗಿದ್ದರು ಆದರೆ ಕೊರೊನಾ ಕಾರಣದಿಂದ ಸ್ವಲ್ಪ ಅಭಿವ್ರುದ್ದಿಯಲ್ಲಿ ಕುಂಠಿತವಾಗಿತ್ತು,ಈಗ ನಮ್ಮ ಸಿಸಿ ಪಾಟೀಲರು ಸಚಿವರಿರುವುದರಿಂದ ಹೈವೇ ವೇಗದಲ್ಲಿ ಅಭಿವ್ರುದ್ದಿಗಳು ಆಗುತ್ತಿವೆ ಎಂದು ತಿಳಿಸಿದರು…
ರಿಂಗ್ ರೋಡ್ ಅನ್ನು ಈಗಿನ ಶಾಸಕರು ಅರ್ಧಕ್ಕೆ ನಿಲ್ಲಿಸಿದ್ದಾರೆ ಹಾಗೂ 27/7 ಯೋಜನೆಯನ್ನು ಕೂಡ ಪೂರ್ಣಗೊಳಿಸಿಲ್ಲ ಎಂದು ತಿಳಿಸಿದರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪ್ರತಿ ವಾರ್ಡಿಗೂ ಪ್ರತೆಕ ಪ್ರಣಾಳಿಕೆ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು ಕಾಂಗ್ರೇಸ್ ಮುಖಂಡರು ಬಿಜೆಪಿಯಲ್ಲಿ ಆಕಾಂಕ್ಷಿಗಳು ಇಲ್ಲ ಎಂದು ಹೆಳುತ್ತಾರೆ ಆದರೆ ನಮ್ಮ ಪಕ್ಷದಲ್ಲಿ ಟಿಕೆಟ್ ಗ್ಗಿ ಕಾಂಗ್ರೇಸ್ ಪಕ್ಷದವರೆ ಪಾಳೆ ಹಚ್ಚಿದ್ದಾರೆ ಎಂದು ತಿಳಿಸಿದರು ಗ್ರಾಮೀಣ ಭಾಗದ ಕೆರೆಗಳನ್ನು ಕರ್ನಾಟಕ ಜಾಗವಾಡಿ ಯೊಜನೆಯಲ್ಲಿ ಸುಮಾರು 14 ರಿಂದ 15 ಕೆರೆಗಳನ್ನು ತುಂಬಿಸುವ ಯೊಜನೆ ಈಗಾಗಲೇ ಪ್ರಗತಿಯಲ್ಲಿದೆ ಎಂದು ತಿಳಿಸಿದರು ಕಳೆದ ವಿಧಾನಸಭೆ ಚುನಾವಣೆಯಲ್ಲಿ 76 ಸಾವಿರಕ್ಕೂ ಹೆಚ್ಚು ಮತ ನಿಡಿದ ಮತದಾರ ಏಳಿಗೆಗಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು ಈಗಿನ ಶಾಸಕರು ಕೇವಲ ಹುಲಕೋಟಿಯನ್ನು ನಂ.1 ಮಾಡಿದ್ದಾರೆ ಆದರೆ ಗದಗ ನಗರವನ್ನು ಮರೆತಿದ್ದಾರೆ ನಮ್ಮ ಕಾರ್ಯಕರ್ತರು ನನಗಾಗಿ ಹಗಲು ರಾತ್ರಿ ದುಡಿದಿದ್ದಾರೆ ಈಗ ನಾನು ಕ್ಷೇತ್ರದ ಜನತೆಯ ಆಶಿರ್ವಾದದಿಂದ ಅವರಿಗಾಗಿ ನಾನು ದುಡಿಯುತ್ತಿದ್ದೆನೆ ಎಂದರು...... ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸಂಗಮೇಶ್ ದುಂದುರ್,ಕಿಸನ್,ಶಂಕ್ರಪ್ಪ ಇಂಡಿ,ರಾಘು ಯಳವತ್ತಿ ಸಂತೋಷ್ ಬಿಳಗಲಿ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.....