ಇಂದು ವಾಳಕಿ ಗ್ರಾಮದಲ್ಲಿ ಭಾರತೀಯ ವಿದ್ಯಾರ್ಥಿ ಸಂಘದ ವತಿಯಿಂದ ಭಾರತೀಯ ಸಂವಿಧಾನ ದಿನ ಮಹಾತ್ಮಾ ಜೋತಿಭಾ ಫುಲೆ ಸ್ಮೃತಿ ದಿನದ ನಿಮಿತ್ಯ ಭವ್ಯ ಭಾಷಣ (ವಕೃತ್ವ ) ಸ್ಪರ್ಧೆಯನ್ನು
1:ಭಾರತೀಯ ಸಂವಿಧಾನ.
2:ಮಹಾತ್ಮಾ ಜ್ಯೋತಿಭಾ ಪುಲೆಯವರ ಶಿಕ್ಷಣ ಕ್ರಾಂತಿ
3:ಭಾರತ ದೇಶಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರರವ ಕೊಡುಗೆ. ವಿಷಯಗಳ ಮೇಲೆ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ವೇಳೆ ನಿಪ್ಪಾಣಿ ಮತ ಕ್ಷೇತ್ರದ ಮಾಜಿ ಶಾಸಕರಾದ ಕಾಕಾಸಾಹೇಬ ಪಾಟೀಲ್, ಹಾಗೂ ವಾಲ್ಮೀಕಿ ಚಿಕೋಡಿ ಜಿಲ್ಲಾ ಪತ್ರಿಕಾ ಅಧ್ಯಕ್ಷರಾದ ಪರಸು ನಾಯಿಕ, ಎ ಪಿ ಎಮ್ ಸಿ ಸದಸ್ಯರಾದ ಅಣ್ಣಾಸಾಹೇಬ ನಾಯಿಕ, ಗ್ರಾಮ ಪಂಚಾಯತ ಸದಸ್ಯರಾದ ಮಹಾದೇವ ಕೌಲಾಪುರೆ. ಹಾಗೂ ವಾಳಕಿ ಗ್ರಾಮಸ್ಥರು ಉಪಸ್ಥಿತರಿದ್ದರು.