ವಿಧಾನಪರಿಷತ್ ಚುನಾವಣೆ ಇಂದು ತಿಪಟೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಆರ್.ರಾಜೇಂದ್ರರವರ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯ ಉದ್ಘಾಟನೆ
ಈ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರು ,ಮಾಜಿ ಸಚಿವರಾದ ಶ್ರೀ ಟ.ಬಿ.ಜಯಚಂದ್ರರವರು ಮಾಜಿ ಸಂಸದರಾದ ಮುದ್ದಹನುಮೇಗೌಡವರು ,. ,ಮಾಜಿ ಶಾಸಕರು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆದ ಕೆ.ಎನ್.ರಾಜಣ್ಣ ನವರು,ಕೆ.ಷಡಕ್ಷರಿರವರು, ಷಫೀ ಅಹಮ್ಮದ್ ರವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ ಮುಖಂಡ ಚಂದ್ರಶೇಖರಗೌಡ ನಗರ ಹಾಗು ಗ್ರಾಮಾಂತರ ಅಧ್ಯಕ್ಷರು ನಗರಸಭೆ . ಸದಸ್ಯರು ಹಾಲಿ.ಮಾಜಿ ಜಿ.ಪಂ ತಾಂಪ.ಸದಸ್ಯರು ಹಾಗು ತಾಲ್ಲೂಕಿನ ಪ್ರಮುಖ ಮುಖಂಡರು,ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮತ್ತು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು, ಭಾಗವಹಿಸಿದ್ದರು.