ತುಮಕೂರು ನಗರದ ಬಿ.ಜಿ.ಎಸ್ ವೃತ್ತದ ಗಣಪತಿ ದೇವಸ್ಥಾನದಲ್ಲಿ ರಾಜ ವೀರ ಮದಕರಿ ನಾಯಕರ ಜಯಂತಿಯನ್ನು ಆಚರಿಸಿದ್ದು ಈ ಸಂದರ್ಭದಲ್ಲಿ ಜಿಲ್ಲಾ S.T ಮೊರ್ಚಾ ಕಾರ್ಯದರ್ಶಿ ರಾಕೇಶ್ ಟಿ ಆರ್ ರವರ ನೇತೃತ್ವದಲ್ಲಿ ತುಮಕೂರು ನಗರದ ಶಾಸಕರಾದ ಜ್ಯೋತಿ ಗಣೇಶ್ ರವರಿಗೆ ಮದಕರಿ ನಾಯಕರ ಐಕ್ಯ ಭೂಮಿಯಾದ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ರಾಜ ವೀರ ಮದಕರಿ ನಾಯಕರ ಸ್ಮಾರಕ ನಿರ್ಮಾಣವಾಗಬೇಕೆಂದು ಶಾಸಕರಲ್ಲಿ ಮನವಿಯನ್ನು ಸಲ್ಲಿಸಲಾಯಿತು ಶಾಸಕರಾದ ಜ್ಯೋತಿ ಗಣೇಶ್ ಅವರು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಸ್ಮಾರಕ ನಿರ್ಮಿಸುವ ಕುರಿತು ಸರ್ಕಾರದ ಗಮನ ಸೆಳೆಯುವೆ ಎಂದು ಭರವಸೆಯನ್ನು ನೀಡಿದರು ಈ ಸಂದರ್ಭದಲ್ಲಿ ತುಮಕೂರು ನಗರದ ಮೇಯರ್ ಬಿ.ಜಿ ಕೃಷ್ಣಪ್ಪರವರು S.T ಮೊರ್ಚಾ ನಗರ ಪ್ರ.ಕಾರ್ಯದರ್ಶಿ ದಯಾನಂದ ಮಾರಣ್ಣ ಪಾಳೇಗಾರ್ ಮರಳುರು ನಾಗಣ್ಣ ರಘು ರಾಜು ಭಾನುಪ್ರಕಾಶ್ ಸುನಿಲ್ ಮಂಜು ಯಶಸ್ ಮಂಜು ಭಾರ್ಗವ್ ರಮೇಶ್ ಹಾಗೊ ಸಮಾಜದ ಮುಖಂಡರು ಉಪಸ್ಥರಿದ್ದರು