ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಶ್ರೀ ಗಂಡುಗಲಿ ವೀರ ಮದಕರಿ ನಾಯಕ ಜಯಂತೋತ್ಸವದ ಅಂಗವಾಗಿ ಇಂದು ವೀರ ಮದಕರಿ ನಾಯಕ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಾಲ್ಮೀಕಿ ಮಹಾಸಭಾದ ಜಿಲ್ಲಾ ಜಿಲ್ಲಾಧ್ಯಕ್ಷರಾದ ಶ್ರೀ ಶರಣಬಸವ ನಾಯಕ ಜಾನೇಕಲ್, ಮುಖಂಡರಾದ ಹನುಮಂತ್ರಾಯ, ಶ್ರೀ ವೀರೇಶ, ಹಾಗೂ ಸಮಾಜದ ಎಲ್ಲಾ ಮುಖಂಡರು, ಯುವಕರು, ಮತ್ತು ಪತ್ರಿಕ ಮಾಧ್ಯಮದವರು ಇದ್ದರು.
ವರದಿ: ದೇವರಾಜ ನಾಯಕ ಮಾನವಿ