ದಿನಾಂಕ ೧೩-೧೦-೨೦೨೧ ನೇಯ ಬುಧವಾರ,ನಮ್ಮ ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಕೆರೆಗುಡ್ಡದಹಳ್ಳಿಯ ಗಂಗಾಧರಯ್ಯ ಕಲ್ಯಾಣ ಮಂಟಪದಲ್ಲಿ ಕೋವಿಡ್ -೧೯ ಲಸಿಕ ಹಾಗೂ ಮಾಸ್ಕ್ ವಿತರಣ ಕಾರ್ಯಕ್ರಮವನ್ನು ಮಾನ್ಯ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರಾದ, ಶ್ರೀ ಜಿ.ಮರಿಸ್ವಾಮಿ ಅಣ್ಣನವರ ನೇತೃತ್ವದಲ್ಲಿ ಆಯೋಜಿಸಲಾಗಿತು.
ಈ ಕಾರ್ಯಕ್ರಮದಲ್ಲಿ ಸುಮಾರು ೨೫೦ಕು ಹೆಚ್ಚು ಸ್ಥಳೀಯರು ಕೋವಿಡ್ -೧೯ ಲಸಿಕೆ ಪಡೆಯುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು