ಪಿಎಸ್ಐ ಹುದ್ದೆಗೆ ಆಯ್ಕೆಯಾದ ವಾಲ್ಮೀಕಿ ಸಮಾಜದ ವೈಷ್ಣವಿ ನಾಯಕಗೆ ಸನ್ಮಾನ

ಸಿರವಾರ:  ತಾಲೂಕಿನ ಹರವಿ ಗ್ರಾಮದ ಪಿಎಸ್ಐ ಹುದ್ದೆಗೆ ಆಯ್ಕೆಯಾದ ವಾಲ್ಮೀಕಿ ಸಮಾಜದ ಹೆಮ್ಮೆಯ ಪುತ್ರಿ ವೈಷ್ಣವಿ ನಾಯಕ ಅವರನ್ನು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಸನ್ಮಾನ ಮಾಡಲಾಯಿತು.

Read more