ಬೆಂಗಳೂರು: ರಾಜಧಾನಿಯಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಣೆಗೆ ಪೊಲೀಸರು ಅನುಮತಿ ಕಡ್ಡಾಯಗೊಳಿಸಿದ್ದಾರೆ.
ನಗರದ ಪಂಚತಾರ ಹೋಟೆಲ್ , ಕ್ಲಬ್ ಗಳು, ಮನರಂಜನಾ ಕಾರ್ಯಕ್ರಮ ಆಯೋಜಕರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರು, ಮಕ್ಕಳು ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು .ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು .
ಸಿಸಿಟಿವಿ ಕಡ್ಡಾಯ ಅಳವಡಿಸಬೇಕು, ಬೆಳಕಿನ ವ್ಯವಸ್ಥೆ ಸಮರ್ಪಕವಾಗಿರಬೇಕು, ಮಧ್ಯ ರಾತ್ರಿ ಲೈಟ್ ಆಫ್ ಮಾಡುವಂತಿಲ್ಲ ಹೇಗೆ ಹಲವು ನಿಯಮ ಸೂಚಿಸಿದ್ದಾರೆ.