ಯಾದಗಿರಿ November 13, 2021 ಮಾಧುರಿ ಲಕ್ಷ್ಮಣ ಮ್ಯಾಕಲ್ ಅವರು ಗುಲಬರ್ಗಾ ವಿಶ್ವ ವಿದ್ಯಾಲಯದ 2019 – 20 ನೇ ಸಾಲಿನ ಇತಿಹಾಸ ವಿಭಾಗದಲ್ಲಿ ರ್ಯಾಂಕ್ ಪಡೆದು ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ. Posted By: admin Related