Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Warning: Cannot modify header information - headers already sent by (output started at /home/jegprscn/public_html/wp-includes/functions.php:6121) in /home/jegprscn/public_html/wp-includes/feed-rss2.php on line 8
Tumkur Archives - Valmiki Mithra https://valmikimithra.com/archives/tag/tumkur News Paper Wed, 14 Dec 2022 08:40:20 +0000 en-US hourly 1 https://wordpress.org/?v=6.8.1 https://i0.wp.com/valmikimithra.com/wp-content/uploads/2021/07/cropped-WhatsApp-Image-2021-07-16-at-11.33.21-1.jpeg?fit=32%2C32&ssl=1 Tumkur Archives - Valmiki Mithra https://valmikimithra.com/archives/tag/tumkur 32 32 207262515 ಆಹಾರ ಅರಸಿ ನಾಡಿಗೆ ಬಂದ ಚಿರತೆ, ವಿದ್ಯುತ್ ಕಂಬಿ ತಗುಲಿ ಸಾವು..! https://valmikimithra.com/archives/6599 Wed, 14 Dec 2022 08:38:48 +0000 https://valmikimithra.com/?p=6599 ತುಮಕೂರು: ದಿನೇ ದಿನೇ ಕಾಡುಗಳು ನಾಶ ಆಗುತ್ತಿದು, ದಿನ ನಿತ್ಯ ಆಹಾರ ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದು, ಇದಕ್ಕೆ ಉದಾಹರಣೆ ನೀಡುವಂತೆ ವಿದ್ಯುತ್ ಕಂಬಿ ತಗುಲಿ ಚಿರತೆಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿದ್ದೆ. ಗುಬ್ಬಿ

The post ಆಹಾರ ಅರಸಿ ನಾಡಿಗೆ ಬಂದ ಚಿರತೆ, ವಿದ್ಯುತ್ ಕಂಬಿ ತಗುಲಿ ಸಾವು..! appeared first on Valmiki Mithra.

]]>
ತುಮಕೂರು: ದಿನೇ ದಿನೇ ಕಾಡುಗಳು ನಾಶ ಆಗುತ್ತಿದು, ದಿನ ನಿತ್ಯ ಆಹಾರ ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದು, ಇದಕ್ಕೆ ಉದಾಹರಣೆ ನೀಡುವಂತೆ ವಿದ್ಯುತ್ ಕಂಬಿ ತಗುಲಿ ಚಿರತೆಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿದ್ದೆ.

ಗುಬ್ಬಿ ತಾಲೂಕು ಕಡಬ ಹೋಬಳಿ ಕರೆಗೊಂಡನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಗೆ ತಗುಲಿ ಆಕಸ್ಮಿಕವಾಗಿ ಚಿರತೆ ಸಾವನ್ನಪ್ಪಿದ್ದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅರಣ್ಯ ಅಧಿಕಾರಿಗಳು ಆಗಮಿಸಿ , ಪರಿಶೀಲಿಸಿದರು.

ಗುಬ್ಬಿಯಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

The post ಆಹಾರ ಅರಸಿ ನಾಡಿಗೆ ಬಂದ ಚಿರತೆ, ವಿದ್ಯುತ್ ಕಂಬಿ ತಗುಲಿ ಸಾವು..! appeared first on Valmiki Mithra.

]]>
6599
ಶಾಸಕ ಶ್ರೀನಿವಾಸ ಮೇಲೆ ಬೇಕಾಬಿಟ್ಟಿಯಾಗಿ ಮಾತನಾಡುವುದು ನಿಲ್ಲಿಸಿ ತಾಕತ್ತಿದ್ದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿ ..! https://valmikimithra.com/archives/6587 Tue, 13 Dec 2022 15:21:53 +0000 https://valmikimithra.com/?p=6587 ತುಮಕೂರು: ಗುಬ್ಬಿಯಲ್ಲಿ ವಾಸಣ್ಣ ಅಭಿಮಾನಿ ಕುರುಬರ ಸಮಾಜದಿಂದ ವಾಸಣ್ಣ ಅಭಿಮಾನಿ ಯತೀಶ್ ಅವರ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷಾ ಯತೀಶ್ ಮಾತನಾಡಿ ಚುನಾವಣೆ ಬಂದಾಗ ಕಾಣಿಸಿಕೊಳ್ಳುವ ಕಾಂಗ್ರೆಸ್ ಮುಖಂಡ

The post ಶಾಸಕ ಶ್ರೀನಿವಾಸ ಮೇಲೆ ಬೇಕಾಬಿಟ್ಟಿಯಾಗಿ ಮಾತನಾಡುವುದು ನಿಲ್ಲಿಸಿ ತಾಕತ್ತಿದ್ದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿ ..! appeared first on Valmiki Mithra.

]]>
ತುಮಕೂರು: ಗುಬ್ಬಿಯಲ್ಲಿ ವಾಸಣ್ಣ ಅಭಿಮಾನಿ ಕುರುಬರ ಸಮಾಜದಿಂದ ವಾಸಣ್ಣ ಅಭಿಮಾನಿ ಯತೀಶ್ ಅವರ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷಾ ಯತೀಶ್ ಮಾತನಾಡಿ ಚುನಾವಣೆ ಬಂದಾಗ ಕಾಣಿಸಿಕೊಳ್ಳುವ ಕಾಂಗ್ರೆಸ್ ಮುಖಂಡ ಪ್ರಸನ್ನ ಕುಮಾರ್ ಉಳಿದ ದಿನಗಳಲ್ಲಿ ಎಲ್ಲಿ ಹೋಗಿರುತ್ತಾರೆ? ಅಭಿವೃದ್ಧಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿರುವ ಶಾಸಕ ಶ್ರೀನಿವಾಸ ಮೇಲೆ ಬೇಕಾಬಿಟ್ಟಿಯಾಗಿ ಮಾತನಾಡುವುದು ನಿಲ್ಲಿಸಿ ತಾಕತ್ತಿದ್ದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲ್ ಹಾಕಿದರು.

ಈ ಬಾರಿ ನಮ್ಮ ಶಾಸಕರನ್ನು ಕಾಂಗ್ರೆಸ್ ಗೆ ಕರೆತಂದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶವಾಗಿದೆ ಈಗಾಗಲೇ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರು ಅವರೇ ಬರಬೇಕೆಂದು ನಿಶ್ಚಯಿಸಿರುವಾಗ ನೀವು ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.

The post ಶಾಸಕ ಶ್ರೀನಿವಾಸ ಮೇಲೆ ಬೇಕಾಬಿಟ್ಟಿಯಾಗಿ ಮಾತನಾಡುವುದು ನಿಲ್ಲಿಸಿ ತಾಕತ್ತಿದ್ದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿ ..! appeared first on Valmiki Mithra.

]]>
6587
ತುಮಕೂರು ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ ವೀಣಾಗೆ ಆರಗ ಜ್ಞಾನೇಂದ್ರ ತರಾಟೆ..!? https://valmikimithra.com/archives/6525 Sat, 10 Dec 2022 10:04:15 +0000 https://valmikimithra.com/?p=6525 ತುಮಕೂರು: ನಗರದ ಜಿಲ್ಲಾ ಪಂಚಾಯಯಿತಿ ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳ ಕರ್ಮಕಾಂಡವನ್ನು ಶಾಸಕರು ಬಿಚ್ಚಿಟ್ಟಾಗ ಆರಗ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಚಾಟಿ

The post ತುಮಕೂರು ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ ವೀಣಾಗೆ ಆರಗ ಜ್ಞಾನೇಂದ್ರ ತರಾಟೆ..!? appeared first on Valmiki Mithra.

]]>
ತುಮಕೂರು: ನಗರದ ಜಿಲ್ಲಾ ಪಂಚಾಯಯಿತಿ ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳ ಕರ್ಮಕಾಂಡವನ್ನು ಶಾಸಕರು ಬಿಚ್ಚಿಟ್ಟಾಗ ಆರಗ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಚಾಟಿ ಬೀಸಿದರು.

ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಮತ್ತು ನವಜಾತ ಅವಳಿ ಶಿಶುಗಳು ಮೃತಪಟ್ಟ ಪ್ರಕರಣವನ್ನು ಪ್ರಸ್ತಾಪಿಸಿ ಬಳಿಕ ಕುಣಿಗಲ್‌ ತಾಕೂಕು ಆಸ್ಪತ್ರೆಯಲ್ಲಿ ತಾಯಿ ಸಾವಿನ ಪ್ರಕರಣದ ಬಗ್ಗೆ ನೋವು ತೋಡಿಕೊಂಡರು. ಪ್ರಾಥಮಿಕ ಹಂತದ ಸಮಸ್ಯೆಗಳನ್ನೇ ನಿಭಾಯಿಸಲು ಸಾಧ್ಯವಾಗಲ್ಲ ಎಂದರೆ ಅರ್ಥವೇನು? ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಆರಗ ಜ್ಞಾನೇಂದ್ರ ಜಿಲ್ಲಾಶಸ್ತ್ರ ಚಿಕಿತ್ಸಕಿ ಡಾ ವೀಣಾರನ್ನು ಕುರಿತು, ”ಒಂದ್ಸಲ ಕೆಟ್ಟ ಹೆಸರು ಬಂದಿದೆ, ಸರಿಪಡಿಸಿಕೊಳ್ಳಬೇಕು. ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಬೇಕು. ಪ್ರಾಣ ಅಲ್ವಾ? ಹಾಗಾಗಿ ಜನ ಭಯ ಬೀಳುತ್ತಾರೆ. ಉತ್ತಮ ಸೇವೆ ಒದಗಿಸಬೇಕು. ನಾನು ಹೇಳಿದ್ದೀನಿ, ಆರೋಗ್ಯ ಸಚಿವರು ಹೇಳಿದ್ದಾರೆ. ಆದರೂ ಸ್ವಲ್ಪವೂ ಬದಲಾವಣೆ ಆಗಿಲ್ಲ ಎಂದರೆ ಹೇಗೆ?” ಎಂದು ಕ್ಲಾಸ್‌ ತೆಗೆದುಕೊಂಡರು.

The post ತುಮಕೂರು ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ ವೀಣಾಗೆ ಆರಗ ಜ್ಞಾನೇಂದ್ರ ತರಾಟೆ..!? appeared first on Valmiki Mithra.

]]>
6525
ತುಮಕೂರು : ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನಿಷ್ಠ 30 ಹಾಸಿಗೆಗಳ ಇಎಸ್ ಐ ಆಸ್ಪತ್ರೆ ಆರಂಭ https://valmikimithra.com/archives/6210 Wed, 23 Nov 2022 09:52:35 +0000 https://valmikimithra.com/?p=6210 ತುಮಕೂರು: ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಕನಿಷ್ಠ 30 ಹಾಸಿಗೆಗಳ ಇಎಸ್ ಐ ಆಸ್ಪತ್ರೆಗಳನ್ನು ಆರಂಭಿಸಬೇಕು ಹಾಗೂ ಅವುಗಳಲ್ಲಿ ಆಯುಷ್ ವಿಭಾಗ ಇರಬೇಕು ಎಂಬ ಬೇಡಿಕೆಗೆ ಕೇಂದ್ರ ಸಚಿವ ಭೂಪೇಂದ್ರ ಅವರು ತುಮಕೂರಿನಲ್ಲಿ100 ಹಾಸಿಗೆಗಳ

The post ತುಮಕೂರು : ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನಿಷ್ಠ 30 ಹಾಸಿಗೆಗಳ ಇಎಸ್ ಐ ಆಸ್ಪತ್ರೆ ಆರಂಭ appeared first on Valmiki Mithra.

]]>
ತುಮಕೂರು: ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಕನಿಷ್ಠ 30 ಹಾಸಿಗೆಗಳ ಇಎಸ್ ಐ ಆಸ್ಪತ್ರೆಗಳನ್ನು ಆರಂಭಿಸಬೇಕು ಹಾಗೂ ಅವುಗಳಲ್ಲಿ ಆಯುಷ್ ವಿಭಾಗ ಇರಬೇಕು ಎಂಬ ಬೇಡಿಕೆಗೆ ಕೇಂದ್ರ ಸಚಿವ ಭೂಪೇಂದ್ರ ಅವರು ತುಮಕೂರಿನಲ್ಲಿ100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೇಂದ್ರ ಕಾರ್ಮಿಕ, ಉದ್ಯೋಗ, ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆ ಸಚಿವ ಭೂಪೇಂದ್ರ ಯಾದವ್ ರವರೊಂದಿಗೆ ಪ್ರಗತಿ ಪರಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್‌ ಅವರು ಭಾಗಿಯಾಗಿದ್ದರು. ಸಚಿವ ಹೆಬ್ಬಾರ್ ಅವರು ರಾಜ್ಯದ ಕಾರ್ಮಿಕರ ನೆರವಿಗೆ ಹಲವು ಬೇಡಿಕೆಗನ್ನು ಕೇಂದ್ರ ಸಚಿವರಿಗೆ ಸಲ್ಲಿಸಿದರು.

The post ತುಮಕೂರು : ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನಿಷ್ಠ 30 ಹಾಸಿಗೆಗಳ ಇಎಸ್ ಐ ಆಸ್ಪತ್ರೆ ಆರಂಭ appeared first on Valmiki Mithra.

]]>
6210
ಚುನಾವಣೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿರುವುದಿಲ್ಲ -ಸಚಿವ ಮಾಧುಸ್ವಾಮಿ https://valmikimithra.com/archives/6108 Sat, 19 Nov 2022 05:56:53 +0000 https://valmikimithra.com/?p=6108 ಹಾಸನ: ವೋಟರ್ ಐಡಿ ಹಗರಣ ವಿವಾದದ ಕುರಿತು ಬೇಲೂರಿನಲ್ಲಿ ಸಣ್ಣ ನೀರಾವರಿ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದು, ಎಲೆಕ್ಷನ್ ಕಮಿಷನ್ ಸ್ವಾಯತ್ತ‌ ಸಂಸ್ಥೆ. ಸಂವಿಧಾನ ಬದ್ದವಾದದ್ದು, ಅವರು

The post ಚುನಾವಣೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿರುವುದಿಲ್ಲ -ಸಚಿವ ಮಾಧುಸ್ವಾಮಿ appeared first on Valmiki Mithra.

]]>
ಹಾಸನ: ವೋಟರ್ ಐಡಿ ಹಗರಣ ವಿವಾದದ ಕುರಿತು ಬೇಲೂರಿನಲ್ಲಿ ಸಣ್ಣ ನೀರಾವರಿ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದು, ಎಲೆಕ್ಷನ್ ಕಮಿಷನ್ ಸ್ವಾಯತ್ತ‌ ಸಂಸ್ಥೆ. ಸಂವಿಧಾನ ಬದ್ದವಾದದ್ದು, ಅವರು ಆರು ತಿಂಗಳ ಮೊದಲೇ ಪರಿಷ್ಕರಣೆ ಆರಂಭ ಮಾಡುತ್ತಾರೆ. ಕಾಲ ಕಾಲಕ್ಕೆ ನಿರ್ಧಾರಗಳನ್ನು ಬದಲಾಯಿಸುತ್ತಿರುತ್ತಾರೆ. ಮೊದಲೆಲ್ಲಾ ಒಂದೇ ಸಾರಿ ಓಟರ್ ಲಿಸ್ಟ್‌ನಲ್ಲಿದ್ದವರನ್ನು ಕೈಬಿಡುವ ಪ್ರಕ್ರಿಯೆ ಇರಲಿಲ್ಲ ಈಗ ಪರಿಶೀಲನೆ ಮಾಡಿ ಅವರು ಊರಿನಲ್ಲಿ ಇದ್ದಾರೋ ಇಲ್ಲವೋ ಎಂದು ತಿಳಿದುಕೊಂಡು ಇಲ್ಲದೆ ಇದ್ದವರನ್ನು ಕೈಬಿಡುವ ತೀರ್ಮಾನ ತೆಗೆದುಕೊಳ್ಳುತ್ತಾರೆ.

ಎಲ್ಲಾ ಹಂತದಲ್ಲೂ ನಕಲಿ ಓಟಗಳನ್ನು ತಡೆಯುವ ಕೆಲಸವನ್ನು ಎಲೆಕ್ಷನ್ ಕಮಿಷನ್ ಮಾಡುತ್ತಿದೆ. ಇದರ ಬಗ್ಗೆ ಕೆಪಿಸಿಸಿ ಅವರು ಮಾತನಾಡುವುದರ ಬಗ್ಗೆ ಅರ್ಥವಿಲ್ಲ.ಚುನಾವಣೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಚುನಾವಣೆ ಬಗ್ಗೆ ಭಯ ಶುರುವಾಗಿರಬೇಕು ಅದಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಮಧುಸ್ವಾಮಿ ವ್ಯಂಗ್ಯವಾಡಿದರು.

The post ಚುನಾವಣೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿರುವುದಿಲ್ಲ -ಸಚಿವ ಮಾಧುಸ್ವಾಮಿ appeared first on Valmiki Mithra.

]]>
6108
ನಾನು ನಮ್ಮ ಸಹೋದ್ಯೋಗಿಗಳಿಗೆ ನಾನು ರಾಜೀನಾಮೆ ನೀಡಬೇಕಾಗಿಲ್ಲ – ಸಚಿವ ಮಾಧುಸ್ವಾಮಿ https://valmikimithra.com/archives/5335 Wed, 17 Aug 2022 05:30:41 +0000 https://valmikimithra.com/?p=5335 ತುಮಕೂರು: ಸಿಎಂ ಹೇಳಿದರೆ ರಾಜೀನಾಮೆ ಕೊಡುತ್ತೇನೆ. ಆದರೆ ನಾನು ನಮ್ಮ ಸಹೋದ್ಯೋಗಿಗಳಿಗೆ ನಾನು ರಾಜೀನಾಮೆ ನೀಡಬೇಕಾಗಿಲ್ಲ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಸಿಎಂ ನಿಮ್ಮಿಂದ ನಮ್ಮ ಸರ್ಕಾರಕ್ಕೆ ಅಪಚಾರ ಆಗಿದೆ ರಾಜೀನಾಮೆ ಕೊಡಿ

The post ನಾನು ನಮ್ಮ ಸಹೋದ್ಯೋಗಿಗಳಿಗೆ ನಾನು ರಾಜೀನಾಮೆ ನೀಡಬೇಕಾಗಿಲ್ಲ – ಸಚಿವ ಮಾಧುಸ್ವಾಮಿ appeared first on Valmiki Mithra.

]]>
ತುಮಕೂರು: ಸಿಎಂ ಹೇಳಿದರೆ ರಾಜೀನಾಮೆ ಕೊಡುತ್ತೇನೆ. ಆದರೆ ನಾನು ನಮ್ಮ ಸಹೋದ್ಯೋಗಿಗಳಿಗೆ ನಾನು ರಾಜೀನಾಮೆ ನೀಡಬೇಕಾಗಿಲ್ಲ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಸಿಎಂ ನಿಮ್ಮಿಂದ ನಮ್ಮ ಸರ್ಕಾರಕ್ಕೆ ಅಪಚಾರ ಆಗಿದೆ ರಾಜೀನಾಮೆ ಕೊಡಿ ಎಂದರೆ ಎರಡು ಮಾತನಾಡದೇ ಕೊಡುತ್ತೇನೆ ಎಂದರು. ಇನ್ನು ಈ ವಿಚಾರ ಮಾತನಾಡುವಾಗ ಕೆಲ ಸಚಿವರಿಗೆ ಸೌಜನ್ಯ ಇರಬೇಕಿತ್ತು. ಮೊದಲು ನನ್ನ ಜೊತೆ ಅಥವಾ ಸಿಎಂ ಜೊತೆ ಮಾತನಾಡಬೇಕಿತ್ತು ಎಂದರು.

ನಾನು ಯಾರನ್ನೂ ಶತ್ರುಗಳು ಎಂದುಕೊಳ್ಳಲ್ಲ. ನಾನು ಈಗಲೂ ನನ್ನ ಸಂಪುಟದ ಸಹೋದ್ಯೋಗಿಗಳ ಜೊತೆ ನಿಲ್ಲುತ್ತೇನೆ. ಸಂಪುಟದ ಸಹೋದ್ಯೋಗಿಗಳು ಬಹಿರಂಗವಾಗಿ ಮಾತನಾಡಬಾರದು. ಪಕ್ಷದಿಂದ ನನಗೆ ಯಾವುದೇ ಆಕ್ಷೇಪಣೆ ಬಂದಿಲ್ಲ ಎಂದು ನುಡಿದರು.

The post ನಾನು ನಮ್ಮ ಸಹೋದ್ಯೋಗಿಗಳಿಗೆ ನಾನು ರಾಜೀನಾಮೆ ನೀಡಬೇಕಾಗಿಲ್ಲ – ಸಚಿವ ಮಾಧುಸ್ವಾಮಿ appeared first on Valmiki Mithra.

]]>
5335
ಬಾಡೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ವಿಶೇಷ …!! https://valmikimithra.com/archives/5304 Tue, 16 Aug 2022 04:50:58 +0000 https://valmikimithra.com/?p=5304 ತುಮಕೂರು: ಜಿಲ್ಲೆ ಗುಬ್ಬಿ ತಾಲ್ಲೂಕು ತಾಲ್ಲೂಕಿನ ಬಾಡೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಸ್ವತಂತ್ರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು . ಶಾಲೆಯ ಮುಖ್ಯೋಪಾಧ್ಯಾಯರಾದ ಸಿದ್ಧರಾಮಣ್ಣ ಶಿವಕುಮಾರ್ , ಊರಿನ ಗ್ರಾಮಸ್ಥರು ಗ್ರಾಮದ

The post ಬಾಡೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ವಿಶೇಷ …!! appeared first on Valmiki Mithra.

]]>
ತುಮಕೂರು: ಜಿಲ್ಲೆ ಗುಬ್ಬಿ ತಾಲ್ಲೂಕು ತಾಲ್ಲೂಕಿನ ಬಾಡೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಸ್ವತಂತ್ರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು .

ಶಾಲೆಯ ಮುಖ್ಯೋಪಾಧ್ಯಾಯರಾದ ಸಿದ್ಧರಾಮಣ್ಣ ಶಿವಕುಮಾರ್ , ಊರಿನ ಗ್ರಾಮಸ್ಥರು ಗ್ರಾಮದ ಜನಪ್ರತಿನಿಧಿಗಳು ,ಮಕ್ಕಳು ಎಲ್ಲರೂ ಸೇರಿ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದರು.

ಈ ವೇಳೆಯಲ್ಲಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಸಿದ್ದರಾಮಣ್ಣ ಶಿವಕುಮಾರ್ ಕಾರ್ಯಕ್ರಮ ಯಶಸ್ಸಿಗೆ ಕಾರಣರಾದ ಮಕ್ಕಳು, ಪೋಷಕರು, ಗ್ರಾಮಸ್ಥರು ಶಾಲಾ ಹಾಗೂ ಅಡುಗೆ ಮತ್ತು ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತರು , ಮಾಧ್ಯಮ ಮಿತ್ರರು ಎಲ್ಲರಿಗೂ ಶಾಲೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

The post ಬಾಡೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ವಿಶೇಷ …!! appeared first on Valmiki Mithra.

]]>
5304
ತುಮಕೂರು: ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ..! https://valmikimithra.com/archives/5156 Sat, 06 Aug 2022 09:25:03 +0000 https://valmikimithra.com/?p=5156 ತುಮಕೂರು: ಓಮ್ನಿ ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ತಿಪಟೂರು ತಾಲೂಕಿನ ಗಡಬನಹಳ್ಳಿ ಗ್ರಾಮದ ಪಟೇಲ್ ಕುಮಾರಸ್ವಾಮಿ ಮೃತ ದುರ್ದೈವಿ. ಮದುವೆ ಸಮಾರಂಭಕ್ಕೆ ಹೋಗುತ್ತಿದ್ದಾಗ ಪಟೇಲ್ ಕುಮಾರಸ್ವಾಮಿ ತುರುವೇಕೆರೆ

The post ತುಮಕೂರು: ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ..! appeared first on Valmiki Mithra.

]]>
ತುಮಕೂರು: ಓಮ್ನಿ ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ತಿಪಟೂರು ತಾಲೂಕಿನ ಗಡಬನಹಳ್ಳಿ ಗ್ರಾಮದ ಪಟೇಲ್ ಕುಮಾರಸ್ವಾಮಿ ಮೃತ ದುರ್ದೈವಿ.

ಮದುವೆ ಸಮಾರಂಭಕ್ಕೆ ಹೋಗುತ್ತಿದ್ದಾಗ ಪಟೇಲ್ ಕುಮಾರಸ್ವಾಮಿ ತುರುವೇಕೆರೆ ತಾಲೂಕಿನ ಕೊಂಡಜ್ಜಿ ಕ್ರಾಸ್ ಬಳಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಈ ವೇಳೆ ಕಾರು ಚಲಾಯಿಸುತ್ತಿದ್ದ ಪುಟ್ಟ ಸಿದ್ದಯ್ಯ ಎನ್ನುವವರು ಪ್ರಾಣಪಾಯದಿಂದ ಪಾರಾಗಿದ್ದರು.

ಕಾರಿನ ಸಮೇತ ಕೊಚ್ಚಿ ಹೋಗಿದ್ದ ಪಟೇಲ್ ಕುಮಾರಸ್ವಾಮಿಗಾಗಿ ಎನ್ಡಿಆರ್ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ತುರುವೇಕೆರೆ ಪೊಲೀಸರು ನಾಲ್ಕು ದಿನ ಸತತ ಕಾರ್ಯಾಚರಣೆ ನಡೆಸಿದ್ದರು. ಇಂದು ಘಟನಾ ಸ್ಥಳದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.

The post ತುಮಕೂರು: ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ..! appeared first on Valmiki Mithra.

]]>
5156
ತುಮಕೂರು : ಆರಕ್ಷಕನಿಂದಲೇ ಮಹಿಳೆ ಮೇಲೆ ಅತ್ಯಾಚಾರ ಯತ್ನ- ಜೈಲು ಪಾಲಾದ ಪೇದೆ https://valmikimithra.com/archives/5083 Thu, 30 Jun 2022 06:16:20 +0000 https://valmikimithra.com/?p=5083 ತುಮಕೂರು : ರಕ್ಷಕರೇ ಭಕ್ಷಕರಾದರೆ ಏನು ಗತಿ, ಹೊಟ್ಟೆ ಪಾಡಿಗಾಗಿ ಹೋಟೆಲ್ ನಡೆಸುತ್ತಿದ್ದ ಮಹಿಳೆಯ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ಓರ್ವ ಅತ್ಯಾಚಾರಕ್ಕೆ ಯತ್ನಿಸಿರುವ ಆತಂಕಕಾರಿ ಘಟನೆ ಬುಧವಾರ ಜೂನ್ 29 ಬೆಳಗ್ಗೆ 10

The post ತುಮಕೂರು : ಆರಕ್ಷಕನಿಂದಲೇ ಮಹಿಳೆ ಮೇಲೆ ಅತ್ಯಾಚಾರ ಯತ್ನ- ಜೈಲು ಪಾಲಾದ ಪೇದೆ appeared first on Valmiki Mithra.

]]>
ತುಮಕೂರು : ರಕ್ಷಕರೇ ಭಕ್ಷಕರಾದರೆ ಏನು ಗತಿ, ಹೊಟ್ಟೆ ಪಾಡಿಗಾಗಿ ಹೋಟೆಲ್ ನಡೆಸುತ್ತಿದ್ದ ಮಹಿಳೆಯ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ಓರ್ವ ಅತ್ಯಾಚಾರಕ್ಕೆ ಯತ್ನಿಸಿರುವ ಆತಂಕಕಾರಿ ಘಟನೆ ಬುಧವಾರ ಜೂನ್ 29 ಬೆಳಗ್ಗೆ 10 ಗಂಟೆಗೆ ಕಿಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಚ್.ಎನ್ . ಮಂಜುನಾಥ್ ( ಮಿಲ್ಟಿ ) ಅತ್ಯಾಚಾರಕ್ಕೆ ಯತ್ನಿಸಿದ ಪೇದೆ, ಈತ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ, ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿದ್ದು , ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಕಿಬ್ಬನಹಳ್ಳಿ ಪೊಲೀಸರು ಕಳುಹಿಸಿದ್ದಾರೆ.

ಮಂಜುನಾಥ್ ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಸೈನ್ಯದಲ್ಲಿ ಕೆಲಸ ಬಿಟ್ಟು ಕಾನ್ಸ್‌ಟೇಬಲ್ ಆಗಿದ್ದ , ಸಂತ್ರಸ್ತ ಮಹಿಳೆ ಕಿಬ್ಬನಹಳ್ಳಿಯಲ್ಲಿ ಹೋಟೆಲ್ ನಡೆಸಿಕೊಂಡಿದ್ದಾರೆ . ಬುಧವಾರ ( ಜೂನ್ 29 ) ಬೆಳಗ್ಗೆ ಮಹಿಳೆಯ ಗಂಡ ಹೋಟೆಲ್‌ಗೆ ಪದಾರ್ಥಗಳನ್ನು ತರಲೆಂದು ತಿಪಟೂರಿಗೆ ಹೋಗಿದ್ದರು ಈ ವೇಳೆ ತಿಂಡಿ ತಿನ್ನುವ ನೆಪದಲ್ಲಿ ಹೋಟೆಲ್ ಬಳಿ ಬಂದಿದ್ದ ಆರೋಪಿ ಮಂಜುನಾಥ್ , ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಸಹಕರಿಸದೇ ಹೋದರೆ , ಹೋಟೆಲ್ ಬಂದ್ ಮಾಡಿಸುವುದಾಗಿ ಮಹಿಳೆಗೆ ಬೆದರಿಕೆ ಹಾಕಿದ್ದಾನೆ, ಮಹಿಳೆ ಯಾವುದಕ್ಕೂ ಜಗ್ಗದಿದ್ದಾಗ ಕೊಲೆ ಬೆದರಿಕೆಯನ್ನು ಹಾಕಿದ್ದಾನೆ ಇದಾದ ಕೂಡಲೇ ಮಹಿಳೆ ತನ್ನ ಪತಿಗೆ ಕರೆ ಮಾಡಿ ಎಲ್ಲವನ್ನು ತಿಳಿಸಿದ್ದಾಳೆ, ತಕ್ಷಣ ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಸಂತ್ರಸ್ತೆಯ ಪತಿ ದೂರು ದಾಖಲಿಸಿದ್ದಾರೆ .

ಭಾರತೀಯ ದಂಡ ಸಂಹಿತೆ 354 ( ಎ ) , 354 ( ಬಿ ) , 448 , 506 , 509 , ಹಾಗೂ ಎಸ್ ಸಿ , ಎಸ್ ಟಿ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು ತಕ್ಷಣವೇ ಪೇದೆ ಮಂಜುನಾಥ್‌ನನ್ನು ಬಂಧಿಸಿರುವ ಪೊಲೀಸರು ಆತನನ್ನು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

The post ತುಮಕೂರು : ಆರಕ್ಷಕನಿಂದಲೇ ಮಹಿಳೆ ಮೇಲೆ ಅತ್ಯಾಚಾರ ಯತ್ನ- ಜೈಲು ಪಾಲಾದ ಪೇದೆ appeared first on Valmiki Mithra.

]]>
5083
ತುಮಕೂರು: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು https://valmikimithra.com/archives/4868 Tue, 14 Jun 2022 09:25:50 +0000 https://valmikimithra.com/?p=4868 ತುಮಕೂರು: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆಯ ಗವಿಮಠ ಬಳಿ ನಡೆದಿದೆ. ಕುಣಿಗಲ್

The post ತುಮಕೂರು: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು appeared first on Valmiki Mithra.

]]>
ತುಮಕೂರು: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆಯ ಗವಿಮಠ ಬಳಿ ನಡೆದಿದೆ.

ಕುಣಿಗಲ್ ಕಡೆಯಿಂದ ಹಳೇವೂರು ಕಡೆಹೊಗುತ್ತಿದ್ದ ಬೈಕ್,ಮದ್ದೂರು ಕಡೆಯಿಂದ ಕುಣಿಗಲ್ ಕಡೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಹಳೇವೂರು ಮೂಲದವರಾದ ಮಹದೇವ್ (29) ಮೃತಪಟ್ಟಿದ್ದಾರೆ.

ಮಹದೇವ್ ಸೋಲೂರಿನ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು,
ಕುಣಿಗಲ್ ಪೋಲಿಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದುು ಪ್ರಕರಣ ದಾಖಲಿಸಿಕೊಂಡಿದ್ದಾರೆ.

The post ತುಮಕೂರು: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು appeared first on Valmiki Mithra.

]]>
4868