colornews
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121The post ಸುರಪುರ ತಾಲೂಕಿನ ರುಕ್ಮಾಪುರ , ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ appeared first on Valmiki Mithra.
]]>ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಷ. ಬ್ರ. ಗುರುಶಾಂತಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ರುಕ್ಮಾಪುರ ಮಠ . ವಿಧಾನ ಪರಿಷತ್ ಸದಸ್ಯರು ಈಶಾನ್ಯ ವಲಯ ಮತಕ್ಷೇತ್ರ ಶ್ರೀ ಶಶೀಲ್ ನಮೋಶಿ . ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ರಾಜಾ ಹನಮಪ್ಪ ನಾಯಕ ತಾತ ರವರು ಇತರರು ಗಣ್ಯರು ಉಪಸ್ಥಿತರಿದ್ದರು
ವರದಿ: ಸಿಂಧೂರ ಪಾಟೀಲ್
The post ಸುರಪುರ ತಾಲೂಕಿನ ರುಕ್ಮಾಪುರ , ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ appeared first on Valmiki Mithra.
]]>The post ಬಾಲಕರ / ಬಾಲಕಿಯರ ವಸತಿ ನಿಲಯಗಳ ಕಾಮಗಾರಿ ಯನ್ನು ಡಾ. ಸಿ ಎನ್ . ಅಶ್ವತ್ಥನಾರಾಯಣ ಉದ್ಘಾಟನೆ appeared first on Valmiki Mithra.
]]>ಈ ಸಂದರ್ಭದಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ್ರು .ರಾಯಚೂರು ಲೋಕಸಭಾ ಸದಸ್ಯರಾದ ಶ್ರೀ ಅಮರೇಶ ನಾಯಕ ಅವರು ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
The post ಬಾಲಕರ / ಬಾಲಕಿಯರ ವಸತಿ ನಿಲಯಗಳ ಕಾಮಗಾರಿ ಯನ್ನು ಡಾ. ಸಿ ಎನ್ . ಅಶ್ವತ್ಥನಾರಾಯಣ ಉದ್ಘಾಟನೆ appeared first on Valmiki Mithra.
]]>The post ಸಾವಿರಾರು ರೂಪಾಯಿ ಖರ್ಚು ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುವ ಯುವ ಸಮುದಾಯಕ್ಕೆ ಒಳ್ಳೆಯ ಅವಕಾಶ..! appeared first on Valmiki Mithra.
]]>ಸಗರ ನಾಡು ಸುರಪುರ ಹುಣಸಗಿ ತಾಲ್ಲೂಕಿನ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ ಅಣ್ಣಾಜೀ ಅವರ ದೂರದೃಷ್ಟಿ ಮತ್ತು ತೀರಾ ಹಿಂದುಳಿದ ಪ್ರದೇಶದ ವಿಧ್ಯಾರ್ಥಿಗಳಿಗೆ ಸಹಾಯ ಆಗಲಿ ಎನ್ನುವ ಉದ್ದೇಶದಿಂದ ತಮ್ಮ ತಾಯಿಯಾದ ದಿವಂಗತ ಶ್ರೀ ತಿಮ್ಮಮ್ಮ ಗೌಡ್ತಿ ಮೆಮೋರಿಯಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕೋಡೆಕಲ್ (ರಿ) ಇವರ ವತಿಯಿಂದ ಸಾಧನಾ IAS ಕೋಚಿಂಗ್ ಸೆಂಟರ್ ವಿಜಯನಗರ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕಿನ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿಧ್ಯಾರ್ಥಿಗಳಿಗೆ ಹುಣಸಗಿಯ ನೀಲಕಂಠರಾಯ ಕಲ್ಯಾಣ ಮಂಟಪದಲ್ಲಿ ” ಸಾಧನಾ IAS ಕೋಚಿಂಗ್ ಸೆಂಟರ್ ವ್ಯವಸ್ಥೆ ಮಾಡಿದ್ದಾರೆ.
ಮಾನ್ಯ ಶಾಸಕರಾದ ಶ್ರೀ ನರಸಿಂಹ ನಾಯಕ ರಾಜುಗೌಡ ಅಣ್ಣಾಜೀ ಅವರಿಗೆ ಮತ್ತು ಈ ಒಂದು ಒಳ್ಳೆಯ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
The post ಸಾವಿರಾರು ರೂಪಾಯಿ ಖರ್ಚು ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುವ ಯುವ ಸಮುದಾಯಕ್ಕೆ ಒಳ್ಳೆಯ ಅವಕಾಶ..! appeared first on Valmiki Mithra.
]]>The post ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮುಂಜಾಗೃತೆ ಕ್ರಮವಹಿಸಬೇಕು – ನರಸಿಂಹ ನಾಯಕ ರಾಜುಗೌಡ appeared first on Valmiki Mithra.
]]>3ನೇ ಅಲೆ ಎದುರಿಸಲು ಐ.ಸಿ.ಯು. ಬೆಡ್ ಹೆಚ್ಚಳ, ಆಮ್ಲಜನಕಯುಕ್ತ ಹಾಸಿಗೆಗಳ ಸೌಲಭ್ಯ,ಸಭೆಯಲ್ಲಿ ವೈದ್ಯರು ಭಾಗವಹಿಸಿದ್ದರು.
ಬಳಿಕ ಮಾತನಾಡಿದ ಅವರು ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮುಂಜಾಗೃತೆ ಕ್ರಮವಹಿಸಬೇಕು. ಜನರಿಗೆ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಮನವಿ ಮಾಡಬೇಕು. ಮಹಾಮಾರಿ ಕೊರೊನಾ ಮುಂಜಾಗೃತ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ಮಾಸ್ಕ್ , ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಬೇಕು.
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿದ ಮಾರ್ಗ ಸೂಚಿಯನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು. ಆಸ್ಪತ್ರೆಯ ಕ್ಯಾಂಪಸ್‌ನಲ್ಲಿ ಸುತ್ತಾಡಿದ ಸ್ವಚ್ಛತೆ ಗಮನಿಸಿದರು ನಿತ್ಯವೂ ಸ್ವಚ್ಛತೆ ಕಾಪಾಡಲು ಸೂಚಿಸಿದರು.
ಡಾ , ರಾಜ ವೆಂಕಟಪ್ಪ ನಾಯಕ ಸುರಪುರ ತಾಲೂಕ ವೈದ್ಯ ಅಧಿಕಾರಿ, ಡಾ ದೇವರಾಜ್ ಡಿವೈಎಸ್ಪಿ ಸುರಪುರು, ಸುನಿಲ್ ಕುಮಾರ್ ಮೂಲಿಮನಿ ಸಿಪಿಐ, ಡಾ ಅಂಬುರಾವು,ಡಾ ಮಲ್ಲಿಕಾರ್ಜುನ್, ಡಾ ಶಪಿ ತಾಲೂಕು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
The post ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮುಂಜಾಗೃತೆ ಕ್ರಮವಹಿಸಬೇಕು – ನರಸಿಂಹ ನಾಯಕ ರಾಜುಗೌಡ appeared first on Valmiki Mithra.
]]>