Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Warning: Cannot modify header information - headers already sent by (output started at /home/jegprscn/public_html/wp-includes/functions.php:6121) in /home/jegprscn/public_html/wp-includes/feed-rss2.php on line 8
priya Archives - Valmiki Mithra https://valmikimithra.com/archives/tag/priya News Paper Sat, 05 Mar 2022 06:42:20 +0000 en-US hourly 1 https://wordpress.org/?v=6.8.1 https://i0.wp.com/valmikimithra.com/wp-content/uploads/2021/07/cropped-WhatsApp-Image-2021-07-16-at-11.33.21-1.jpeg?fit=32%2C32&ssl=1 priya Archives - Valmiki Mithra https://valmikimithra.com/archives/tag/priya 32 32 207262515 ಚೆನ್ನೈನ ಮಹಾನಗರ ಮೇಯರ್ ಆಗಿ ದಲಿತ ಸಮುದಾಯದ ಪ್ರಿಯಾ ಎಂಬ ಮಹಿಳೆ ಅಧಿಕಾರ ಸ್ವೀಕಾರ https://valmikimithra.com/archives/3929 Sat, 05 Mar 2022 06:40:29 +0000 https://valmikimithra.com/?p=3929 ಚೆನ್ನೈ:  ಮಹಾನಗರದ ಮೇಯರ್ ಆಗಿ ದಲಿತ ಸಮುದಾಯದ ಪ್ರಿಯಾ ಎಂಬ ಮಹಿಳೆ ಅಧಿಕಾರ ವಹಿಸಿಕೊಂಡಿದ್ದಾರೆ. 29 ವರ್ಷ ವಯಸ್ಸಿನವರಾದ ಅವರು ಮೇಯರ್ ಆದ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರು

The post ಚೆನ್ನೈನ ಮಹಾನಗರ ಮೇಯರ್ ಆಗಿ ದಲಿತ ಸಮುದಾಯದ ಪ್ರಿಯಾ ಎಂಬ ಮಹಿಳೆ ಅಧಿಕಾರ ಸ್ವೀಕಾರ appeared first on Valmiki Mithra.

]]>
ಚೆನ್ನೈ:  ಮಹಾನಗರದ ಮೇಯರ್ ಆಗಿ ದಲಿತ ಸಮುದಾಯದ ಪ್ರಿಯಾ ಎಂಬ ಮಹಿಳೆ ಅಧಿಕಾರ ವಹಿಸಿಕೊಂಡಿದ್ದಾರೆ. 29 ವರ್ಷ ವಯಸ್ಸಿನವರಾದ ಅವರು ಮೇಯರ್ ಆದ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರು ಚೆನ್ನೈ ಮೇಯರ್ ಹುದ್ದೆಯನ್ನು ಅಲಂಕರಿಸಿದ ಮೂರನೇ ಮಹಿಳೆಯಾಗಿದ್ದಾರೆ.

29 ವರ್ಷಗಳ ಆರ್. ಪ್ರಿಯಾ ಅವರು ಇತ್ತೀಚೆಗಷ್ಟೇ ನಡೆದ ಮುನ್ಸಿಪಲ್ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಪರವಾಗಿ ನಿಂತು ಕೌನ್ಸಿಲರ್ ಆಗಿ ಭಾರಿ ಬಹುಮತದೊಂದಿಗೆ ಗೆದ್ದಿದ್ದರು.

ಚೆನ್ನೈನ ಮೇಯರ್ ಆಗಿ, ನಾನು ನನ್ನ ಕೆಲಸವನ್ನು ಮಾಡುತ್ತೇನೆ. ಜನರು ಮತ್ತು ನನ್ನ ಪಕ್ಷದ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ನನಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಿಯಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

The post ಚೆನ್ನೈನ ಮಹಾನಗರ ಮೇಯರ್ ಆಗಿ ದಲಿತ ಸಮುದಾಯದ ಪ್ರಿಯಾ ಎಂಬ ಮಹಿಳೆ ಅಧಿಕಾರ ಸ್ವೀಕಾರ appeared first on Valmiki Mithra.

]]>
3929