ವಿಜಯಪುರ: ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳ ಹಾಗೂ ಕೆಲವು ಪಂಗಡಗಳ ಅಭಿವೃದಿಗಾಗಿ ಕ್ರಮ ಸಂಖ್ಯೆ 38ರಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳನ್ನು ನೀಡುವಂತೆ ಸೂಚಿಸುತ್ತದೆ.ಕೇಂದ್ರ ಸರ್ಕಾರದ ಅದೇಶದಂತೆ ವಾಲ್ಮೀಕಿ ಬೇಡರ ಉಪಪಂಗಡವಾದ ತಳವಾರ
ವಿಜಯಪುರ
ಸಚಿವ ಶ್ರೀರಾಮುಲು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಸಮುದಾಯವನ್ನು ನಂಬಿಸಿ ಮೋಸ ಮಾಡಿದ್ದಾರೆ. ಸಿದ್ದು ಮೇಟಿ
*ಬಸವನ ಬಾಗೇವಾಡಿ* ವಿಜಯಪುರ ಜಿಲ್ಲೆ ಬಸವನ ಬಾಗೇಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾಂದಪುರಿ ಸ್ವಾಮೀಜಿ ಅವರು ಪರಿಶಿಷ್ಟ ಜಾತಿಗೆ 15% ಪರಿಶಿಷ್ಟ ಪಂಗಡಕ್ಕೆ 7.5% ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಧರಣಿ
*ಹಂಚನಾಳ ಗ್ರಾಮದಲ್ಲಿ ದುಡಿಯೋನಬಾ ಅಭಿಯಾನ *
ಬಸವನ ಬಾಗೇವಾಡಿ :-ತಾಲೂಕಿನ ನರಸಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂಚನಾಳ ಗ್ರಾಮದಲ್ಲಿ ಮಾಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಗ್ರಾಮದ ರೈತ ಹಣಮಂತ ವಡ್ಡರ ಅವರ ಜಮಿನಿನಲ್ಲಿ ದುಡಿಯೋನ ಬಾ ಅಭಿಯಾನ
ವಿಜಯಪುರದಲ್ಲಿ ಕಳೆದ ರಾತ್ರಿ ಸುರಿದ ಮಳೆಯಿಂದ ಸಂಭವಿಸಿದ ಅವಘಡದಲ್ಲಿ ಬಾಲಕ ಸಚಿನ್ ಮಹಾಂತೇಶ ಸೊನ್ನದ ಸಾವು
ವಿಜಯಪುರ: ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಸಂಭವಿಸಿದ ಅವಘಡದಲ್ಲಿ ಬಾಲಕ ಸಚಿನ್ ಮಹಾಂತೇಶ ಸೊನ್ನದ (14) ಸಾವನ್ನಪ್ಪಿರುವ ಘಟನೆ ವಿಜಯಪುರ ಹೊರ ವಲಯದ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ. ಕಳೆದ ರಾತ್ರಿ ವಿಜಯಪುರ
ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ನಾಪತ್ತೆಯಾಗಿದ್ದ ಮೀನುಗಾರ ಸಹೋದರರಿಬ್ಬರ ಶವ ಪತ್ತೆ
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಸಮೀಪ ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ನಾಪತ್ತೆಯಾಗಿದ್ದ ಬಳೂತಿ ಗ್ರಾಮದ ಮೀನುಗಾರ ಸಹೋದರರಿಬ್ಬರ ಶವ ಗುರುವಾರ ಪತ್ತೆಯಾಗಿವೆ. ಬಸಪ್ಪ ದಳವಾಯಿ(24) ಹಾಗೂ ಅಜಯ ದಳವಾಯಿ(20) ಮೃತಪಟ್ಟ
ಬಿಜೆಪಿ ತೊರೆದು ಜೆಡಿಎಸ್ ಸೇರಿದ ರೈತ ಮೋರ್ಚಾ ಉಪಾಧ್ಯಕ್ಷ
ಬಸವನ ಬಾಗೇವಾಡಿ: ಆಲಮಟ್ಟಿ ಯಲ್ಲಿ ನಡೆದ ಜನತ ಜಲಧಾರೆ ಬೃಹತ್ ಕಾರ್ಯಕ್ರಮದಲ್ಲಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ್ ಬಿಜೆಪಿ ತೊರೆದು ಶ್ರೀ ರಾಜುಗೌಡ ಪಾಟೀಲ್ ಅವರ
*ಮುತ್ತಗಿ ಗ್ರಾಮದಲ್ಲಿ ಪುಣ್ಯಾನಂದಪುರಿ ಸ್ವಾಮೀಜಿ ಅವರ 15 ನೇ ಪುಣ್ಯಾರಾಧನೆ ಆಚರಣೆ*
*ಬಸವನ ಬಾಗೇವಾಡಿ* ತಾಲೂಕಿನ ಮುತ್ತಗಿ ಗ್ರಾಮದಲ್ಲಿ ವಾಲ್ಮೀಕಿ ಗುರುಪೀಠದ ಮೊದಲ ಜಗದ್ಗುರು ಪುಣ್ಯಾನಂದಪುರಿ ಸ್ವಾಮಿಜಿ ಅವರ 15ನೇ ಪುಣ್ಯಾರಾಧನೆ ಯನ್ನು ಅಖೀಲ ಕರ್ನಾಟಕ ವಾಲ್ಮೀಕಿ ಮಾಹಾಸಭಾ ತಾಲೂಕಾ ಘಟಕದಿಂದ ಆಚರಿಸಲಾಯಿತು.ಮಾಹಾಸಭಾ ತಾಲೂಕಾ ಅಧ್ಯಕ್ಷ
ಕುದರಿ ಸಾಲವಾಡಗಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾಗಿ “ಮಕಬುಲ್ ಆಲ್ದಾಳ” ಅವಿರೋಧ ಆಯ್ಕೆ
ಕುದರಿ ಸಾಲವಾಡಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರ ರಾಜಿನಾಮೆ ಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 14-03-2022 ಚುನಾವಣೆ ನಡೆಯಿತು. 21 ಗ್ರಾಮ ಪಂಚಾಯತ ಸದಸ್ಯರ ಬಲ ಹೊಂದಿದ್ದು ಶ್ರೀ ರಾಜುಗೌಡ ಪಾಟೀಲ ಅವರ ಪೆನಲ್
ಶಾಲೆ ಅಪಾಯದ ಅಂಚಿನಲ್ಲಿದ್ದರೂ ಕ್ಯಾರೇ ಎನ್ನದ ಅಧಿಕಾರಿಗಳು; ಭಯದ ವಾತಾವರಣದಲ್ಲೆ ಮಕ್ಕಳ ಶಿಕ್ಷಣ
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯರನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಂದ್ಯಾಳ ಪಿಯು ಗ್ರಾಮದ ಶಾಲೆಯ ಸ್ಥಿತಿ ಇದು ಇಲ್ಲಿ ಒಟ್ಟು 350 ವಿದ್ಯಾರ್ಥಿಗಳು ಇದ್ದು . 9