”ಚರ್ಚೆ ಮಾಡಬೇಕೇ ಹೊರತು ಹೆಸರುಗಳನ್ನು ಬದಲಾಯಿಸುವುದು ತಪ್ಪು”..!

ಬೆಂಗಳೂರು: ಸಿದ್ದರಾಮಯ್ಯಗೆ ಸಿದ್ದರಾಮುಲ್ಲ ಖಾನ ಎಂದು ಕರೆದ ಸಿ .ಟಿ ರವಿ ವಿಚಾರವಾಗಿ ಮಾತನಾಡಿ, ನಾಮಕರಣ ಮಾಡಲು ಪುರೋಹಿತ ಬರುತ್ತಾರೆ. ಸಿದ್ದರಾಮಯ್ಯಗೆ ಅವರ ತಂದೆ ತಾಯಿ ನಾಮಕರಣ ಮಾಡಿದ್ದಾರೆ. ಮೊದಲು ಇವರ ಹೆಸರು

Read more

ಮೀಸಲಾತಿ ಅವಸರದ ತೀರ್ಮಾನ ಸಾಧ್ಯವಿಲ್ಲ : ಸಿಎಂ

ವಿಧಾನಸಭೆ: “ಮೀಸಲಾತಿ ಅತ್ಯಂತ ಸೂಕ್ಷ್ಮ ವಿಚಾರ. ಒಂದು ಸಮುದಾಯದ ಬೇಡಿಕೆ ನ್ಯಾಯಬದ್ಧವಾಗಿದ್ದರೂ ಅದನ್ನು ಈಡೇರಿಸುವ ಪ್ರಯತ್ನದಲ್ಲಿ ಮತ್ತೂಂದು ಸಮುದಾಯಕ್ಕೆ ಅನ್ಯಾಯವಾಗದಂತೆ ಮತ್ತು ಸಾಮರಸ್ಯ ಕದಡದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಈ

Read more

ಪರಿಶಿಷ್ಟ ಪಂಗಡದ ಮಕ್ಕಳ ವಿದ್ಯಾಭ್ಯಾಸ ವನವಾಸಕ್ಕೆ ಕೊನೆಗೂ ಮುಕ್ತಿ

ಯಾದಗಿರಿ ಜಿಲ್ಲೆಯ ಬಂದಳ್ಳಿ ಏಕಲವ್ಯ ಮಾದರಿ ವಸತಿ ಶಾಲೆ ಪರಿಶಿಷ್ಟ ಪಂಗಡದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರದಿಂದ ಕಳೆದ ವರ್ಷ 2021 ಅಕ್ಟೋಬರ್ 9ರಂದು ಮಂಜೂರಾಗಿತ್ತು ಆದರೆ ಸನ್ಮಾನ್ಯ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ

Read more

ಸರ್ವ ಸಮಾಜಗಳಲ್ಲಿ ಏಕತೆ ಕಂಡವರು ಶಿವಕುಮಾರ ಸ್ವಾಮೀಜಿ: ಸಿದ್ಧಗಂಗಾ ಶ್ರೀ , ಬೆಂಗಳೂರಿನ ಅಬ್ಬಿಗೆರೆಯಲ್ಲಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುತ್ತಳಿ ಅನಾವರಣ ಕಾರ್ಯಕ್ರಮ

ಬೆಂಗಳೂರು: ಎಲ್ಲಾ ಸಮಾಜವನ್ನು ಒಂದೇ ರೀತಿಯಾಗಿ ಕಂಡ ಏಕೈಕ ಶ್ರೀಗಳು ಅಂದರೆ ಸಿದ್ದಗಂಗೆ ಶಿವಕುಮಾರ ಸ್ವಾಮೀಜಿ, ಅವರನ್ನು ನೋಡಿಕೊಂಡು ಅವರೊಂದಿಗೆ ಬದುಕಿದ್ದೇ ನಮ್ಮ ಸಾರ್ಥಕತೆ ಎಂಬ ಭಾವ ನಮ್ಮದು ಎಂದು ಸಿದ್ಧಗಂಗಾ ಮಠಾಧೀಶರಾದ

Read more

ಮಕ್ಕಳಿಂದ ದೊಡ್ಡವರವರೆಗೂ ತಿಳಿಯಲೇಬೇಕಾದ ಆರೋಗ್ಯ ಸಲಹೆಗಳು

ನೀರು, ಜ್ಯೂಸ್ ಅಥವಾ ಎಳನೀರು ಕುಡಿಯುವಾಗ ಯಾವಾಗಲೂ ಕುಳಿತುಕೊಂಡು ಕುಡಿಯಿರಿ. ನಿಂತು ಕುಡಿದರೆ ಕಿಡ್ನಿಗೆ ತೊಂದರೆಯಾಗುತ್ತದೆ ಮತ್ತು ಮಂಡಿನೋವು ಸಹ ಬರುತ್ತದೆ. ಇದನ್ನು ಮಕ್ಕಳಿಗೂ ಹೇಳಿಕೊಡಿ. ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, 35

Read more

ವನ್ಯಜೀವಿ ಪ್ರಿಯರ ಪ್ರೀತಿಯ ಆನೆಯಾಗಿದ್ದ ಮಿಸ್ಟರ್ ಕಬಿನಿ ವಿಶೇಷತೆ ನಿಮಗೆ ಗೊತ್ತೇ?

ಪರಿಸರವು ಹಲವಾರು ವೈವಿಧ್ಯಮಯ ಪ್ರಾಣಿ ಪಕ್ಷಿಗಳು, ಮರ ಗಿಡಗಳನ್ನು ಹೇರಳವಾದ ಜಲರಾಶಿಯನ್ನು ಹೊಂದಿರುವ ವಿಸ್ಮಯ ತಾಣವಾಗಿ ಮಾನವರಿಗೆ ಅಗತ್ಯವಾದ ಸಂಪನ್ಮೂಲಗಳನ್ನು ನೀಡುತ್ತಾ ಸಕಲ ಪ್ರಾಣಿ ಸಂಕುಲಕ್ಕೆ ಆಹಾರದ ಮೂಲವಾಗಿ ಎಲ್ಲರನ್ನೂ ಪೊರೆಯುತ್ತಿದೆ. ನಮ್ಮ

Read more

ಜೆಡಿಎಸ್ ಅಭ್ಯರ್ಥಿ ಹೆಚ್. ಕೆ. ರಾಮು ಪರ ತಾಯೂರು ಪ್ರಕಾಶ್ ಮತಯಾಚನೆ

ತಿ.ನರಸೀಪುರ: ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್. ಕೆ. ರಾಮು ಪರ ವರುಣಾ ಕ್ಷೇತ್ರದ ನಿಕಟಪೂರ್ವ ಜೆಡಿಎಸ್ ಅಧ್ಯಕ್ಷ ತಾಯೂರು ಪ್ರಕಾಶ್ ಮತಯಾಚನೆ ಮಾಡಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು

Read more

ಪಿಂಚಣಿಗೆ ಇಟ್ಟ ಹಣವನ್ನು ಅಶ್ವತ್ಥ್ ನಾರಾಯಣ್ ಯಾವ ಕಂಪನಿಗೆ ಕೊಟ್ಟಿದ್ದಾರೆ..? -ಮಾಜಿ  ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ

ಹಾಸನ:  ಪಿಎಸ್​ಐ ನೇಮಕಾತಿ ಹಗರಣ ಮೂಲ ಕಿಂಗ್ ಪಿನ್ ಟಚ್ ಮಾಡಿದರೆ ಸರ್ಕಾರ ಉಳಿಯಲ್ಲ ಎಂದು ಮಾಜಿ  ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಾಯ ಪ್ರಾಧ್ಯಾಪಕ ನೇಮಕದಲ್ಲೂ

Read more

ಶರಣಬಸವೇಶ್ವರ ನಗರದಲ್ಲಿ ಯುವ ಜನ ಸೇವಾ ಟ್ರಸ್ಟ್ ವತಿಯಿಂದ ಆಹಾರ ಕಿಟ್ ವಿತರಣೆ

ಶರಣಬಸವೇಶ್ವ: ನಗರದಲ್ಲಿ ಇವತ್ತು  ಯುವ ಜನ  ಸೇವಾ ಟ್ರಸ್ಟ್  ವತಿಯಿಂದ ಆಹಾರ  ಕಿಟ್  ವಿತರಣೆ ಮಾಡಲಾಯಿತು. ಇನ್ನು ನಿಂಗಪ್ಪ ನಾಯಕ ಹಾಗು ರಮೇಶ್ ಹತ್ತಿಮರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Read more

ಮೂರು ತಿಂಗಳೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ -ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ಈಗಾಗಲೇ ಒಂದು ವರ್ಷ ತಡವಾಗಿರುವ ಬಿಬಿಎಂಪಿಗೆ ಮೂರು ತಿಂಗಳೊಳಗೆ ಚುನಾವಣೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

Read more