ಚಿತ್ರದುರ್ಗ: ಪೋಕ್ಸೊ ಪ್ರಕರಣದಡಿ (POCSO) ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ (murugha shri) ಜಾಮೀನು ಅರ್ಜಿ ವಿಚಾರಣೆಯನ್ನು ಸೆ.23 ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ
ಚಿತ್ರದುರ್ಗ
ಸಕಾಲ ಯೋಜನೆಯ ದಶಮಾನೋತ್ಸವ ಜಾಗೃತಿ ಜಾಥಾಕ್ಕೆ : ಶಾಸಕ ಟಿ ರಘುಮೂರ್ತಿ ಚಾಲನೆ
ಚಳ್ಳಕೆರೆ, ಸಾರ್ವಜನಿಕರು ತಮ್ಮ ಪ್ರತಿನಿತ್ಯದ ಕೆಲಸಕಾರ್ಯಗಳಿಗೆ ಕಂದಾಯ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಕೆಲವು ದಿನಗಳ ಕಾಲ ಕಾದು ದಾಖಲಾತಿಯನ್ನು ಪಡೆಯುವಲ್ಲಿ ಅನೇಕ ರೀತಿಯ ತೊಂದರೆ ಎದುರಿಸುತ್ತಿದ್ದರು.
ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿ ವರ್ಗಾವಣೆ
ಚಿತ್ರದುರ್ಗ: ಕೋಟೆನಾಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ [ವಾಲ್ಮೀಕಿ ನಾಯಕ] ಅರವರನ್ನು ರಾಜ್ಯ ಸರ್ಕಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿ (ಭದ್ರತೆ ಮತ್ತು ವಿಚಕ್ಷಣೆ) ಹುದ್ದೆಗೆ ವರ್ಗಾವಣೆ ಮಾಡಿದೆ. ಇವರು ಚಿತ್ರದುರ್ಗ
ಶೇ.7.5 ಮೀಸಲಾತಿ ವಿಚಾರ ತ್ರಿಸದಸ್ಯ ಸಮಿತಿಯಿಂದ ಕೈಬಿಡಿ ಬೆಳಗಾವಿ ಅಧಿವೇಶನದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಅನುಷ್ಠಾನಗೊಳಿಸಲು ಒತ್ತಾಯ
ಚಿತ್ರದುರ್ಗ, ಡಿ.11: ರಾಜ್ಯದ ಪರಿಶಿಷ್ಟ ವರ್ಗಕ್ಕೆ ಶೇ.7.5 ಮೀಸಲಾತಿ ಶಿಫಾರಸು ಮಾಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಸರ್ಕಾರ ಕುತಂತ್ರ ಮಾಡಿ ತ್ರಿಸದಸ್ಯ ಸಮಿತಿ ರಚಿಸಿ
ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ.
ನವ ಕಾನೂನು ಪದವೀಧರರಿಗೆ ಪ್ರತಿ ಮಾಹೆಯಾನ ರೂ.2,000/- ಪ್ರೋತ್ಸಾಹ ಧನ ನೀಡುವ ಸಂಬಂಧವಾಗಿ ಸರ್ಕಾರದ ಕಾನೂನು ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಲು ಕೋರಿದ್ದು, ಅದರಂತೆ ಚಿತ್ರದುರ್ಗ ಜಿಲ್ಲೆಯ ಅರ್ಹ ನವ ಕಾನೂನು ಪದವೀಧರರಿಂದ
ಏಳುಸುತ್ತಿನ ಕಲ್ಲಿನಕೋಟೆಯ ಕೆಚ್ಚೆದೆಯ ಅರಸ ಮದಕರಿ ನಾಯಕನ ಸಂಪೂರ್ಣ ಇತಿಹಾಸ
ಚಿತ್ರದುರ್ಗದ ಪಾಳೆಗಾರ ಪರಂಪರೆಯಲ್ಲಿ ಪ್ರಮುಖನಾದವನು ಮದಕರಿ ನಾಯಕ. ಇಡೀ ನಾಯಕ ಸಂತತಿಯ ಪೂಜನೀಯ ವ್ಯಕ್ತಿಯಾಗಿ, ಸ್ವಾಭಿಮಾನದ ಸಂಕೇತವಾಗಿ ಮದಕರಿನಾಯಕ ಇಂದಿಗೂ ಗುರುತಿಸಿಕೊಂಡಿದ್ದಾನೆ. ಏಳುಸುತ್ತಿನ ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ತನ್ನ ಆಡಳಿತದ ಅವಧಿಯಲ್ಲಿ ದೇಶದಾದಾತ್ಯಂತ