ಕಾರಟಗಿ:ಎ:18: ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ವತಿಯಿಂದ ಧಾರವಾಡದಲ್ಲಿ ವಿವಿಧ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಈಗ ಟ್ರಸ್ಟ್ ವತಿಯಿಂದ ವಿಕಲಚೇತನರಿಗೆ ದಿನಸಿ ಕಿಟ್ ವಿತರಿಸುತ್ತಿರುವ ಟ್ರಸ್ಟ್ ಗೆ ತಮ್ಮ
ಕೊಪ್ಪಳ
ಗಂಗಾವತಿಯಲ್ಲಿ ಜರುಗಿದ ವಾಲ್ಮೀಕಿ ಗುರುಪೀಠದ ಸಂಸ್ಥಾಪಕರಾದ ಹಾಗೂ ಸಮಾಜದ ಅಂತರಂಗ ಜೀವಿಯಾದ ಪರಮಪೂಜ್ಯ ಲಿಂಗೈಕ್ಯ ಪುಣ್ಯಾನಂದಪುರಿ ಮಹಾಸ್ವಾಮಿಗಳ ಪುಣ್ಯಾರಾಧನೆ
ದಿನಾಂಕ 3-4-2022 ರಂದು ಗಂಗಾವತಿಯಲ್ಲಿ ಜರುಗಿದ ವಾಲ್ಮೀಕಿ ಗುರುಪೀಠದ ಸಂಸ್ಥಾಪಕರಾದ ಹಾಗೂ ಸಮಾಜದ ಅಂತರಂಗ ಜೀವಿಯಾದ ಪರಮಪೂಜ್ಯ ಲಿಂಗೈಕ್ಯ ಪುಣ್ಯಾನಂದಪುರಿ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು…. ಈ ಸಮಾರಂಭದಲ್ಲಿ ಪುಣ್ಯಾನಂದಪುರಿ ಮಹಾಸ್ವಾಮಿಗಳ ಭಾವಚಿತ್ರಕ್ಕೆ
ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಪರದಾಟ
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಹೋಬಳಿಯ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ಸಿಗಾಗಿ ಪರದಾಟ ಸಿದ್ದಾಪುರ ಹೋಬಳಿಯ ಸುತ್ತಮುತ್ತಲಿನ ಹಳ್ಳಿಗಳಿಂದ ಗಂಗಾವತಿ, ಕಾರಟಗಿ, ಸಿಂಧನೂರು ,ನಗರಗಳಿಗೆ ವಿದ್ಯಾಭ್ಯಾಸ ಮಾಡಲು
ಕಾರಟಗಿ: ಸರ್ಕಾರಿ ಪದವಿ ಕಾಲೇಜು ಸ್ಥಾಪನೆಗೆ ಮನವಿ
ಕಾರಟಗಿ ಬ್ಲಾಕ್ ಕಾಂಗ್ರೆಸ್ ಎನ್ ಎಸ್ ಯು ಐ ಸಮಿತಿ ವತಿಯಿಂದ ಕಾರಟಗಿ ತಾಲೂಕು ನಗರಕ್ಕೆ ಸರಕಾರಿ ಡಿಗ್ರಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪದವಿ ಕಾಲೇಜು ಬೇಕೆಂದು ಎನ್ ಎಸ್ ಯು ಐ ಯಲ್ಲಾ
ಪತ್ರಕರ್ತರೂ ಕೂಡ ಮನುಷ್ಯರೆ:
ಜೆ ನಾಗರಾಜ್ ಹಾಲಸಮುದ್ರ,
ಕಾರಟಗಿ: ಪತ್ರಕರ್ತರು ಮನುಷ್ಯರೆ ಅವರಿಗೆ ಸುಖಕ್ಕಿಂತ ಕಷ್ಟಗಳೆ ಜಾಸ್ತಿ ಅವರಿಗೂ ಕುಟುಂಬ ನಿರ್ವಹಣೆ ಇರುತ್ತದೆ ಎಂದು ಕನ್ನಡ ಸೇವೆ ವಿಭೂಷಣ ರಾಜ್ಯ ಪ್ರಶಸ್ತಿ ಪುರಸ್ಕೃತ ಜೆ. ನಾಗರಾಜ್ ಹೇಳಿದರು,ಮಂಗಳವಾರ ಸಮೀಪದ ಹಾಲಸಮುದ್ರ ತಿಮ್ಮಾಪುರ
ಕಾರಟಗಿ: ಸ್ವಯಂ ಪ್ರೇರಿತರಾಗಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಸ್ವಚ್ಛತಾ ಕಾರ್ಯ
ಜೈ ಕರುನಾಡು ರಕ್ಷಣಾ ಸೇನೆಯಿಂದ ಭಕ್ತ ಕನಕದಾಸರ ಜಯಂತಿ ಆಚರಣೆ
ಗಂಗಾವತಿ :-ತಾಲೂಕಿನ ಮುಕ್ಕುಂಪಿ ಗ್ರಾಮದಲ್ಲಿ ಇಂದು ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಜೈ ಕರುನಾಡು ರಕ್ಷಣಾ ಸೇನೆಯಿಂದ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ, ವಿದ್ಯಾರ್ಥಿ ಘಟಕದ
ಕಾರಟಗಿ: ಕನಕ ಜಯಂತಿ ಆಚರಣೆ
ಕಾರಟಗಿ: ಬಿಜೆಪಿ ಕಾರ್ಯಾಲಯದಲ್ಲಿ ಇಂದು ಕನಕ ಜಯಂತಿಯನ್ನು ಕನಕಗಿರಿ ಬಿಜೆಪಿ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರಟಗಿ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಮುಸಾಲಿ, ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು, ಉಮೇಶ್ ಸಜ್ಜನ,
ಕೆ.ಮಲ್ಲಾಪುರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕೆ ಮಲ್ಲಾಪುರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನೆರವೇರಿಸಲಾಯಿತು ಊರಿನ ಗ್ರಾಮಸ್ಥರು ಸೇರಿದಂತೆ ಸಮಾಜದ ಯುವಕ, ಯುವತಿಯರು, ಮುಖಂಡರು ಸೇರಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿದರು
ಕೊಪ್ಪಳ: ವರುಣನ ಆರ್ಭಟಕ್ಕೆ ರೈತರು ಕಂಗಾಲು
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಉಳೇನೂರು ಗ್ರಾಮದಲ್ಲಿ ವರುಣನ ಆರ್ಭಟಕ್ಕೆ ರೈತರ ಪರಿಸ್ಥಿತಿ ಹೇಳತೀರದಾಗಿದೆಬೆಳೆ ನೆಲ ಕಚ್ಚಿ ರೈತರು ರೋದಿಸುತ್ತಿದ್ದರು ಯಾವೊಬ್ಬ ಅಧಿಕಾರಿಯೂ ಇತ್ತು ತಲೆ ಹಾಕಿಲ್ಲಮಾನ್ಯ ಮುಖ್ಯಮಂತ್ರಿಗಳು ಕನಕಗಿರಿ ಕ್ಷೇತ್ರದ ಶಾಸಕ