ಬೆಳಗಾವಿ ಗ್ರಾಮೀಣ ವರದಿಗಾರರ ನಿಂಗಪ್ಪ ಹೊನ್ಯಾಳ್ಹಾಗೂ, ಬೆಳಗಾವಿ ಜಿಲ್ಲಾ ವರದಿಗಾರ ಈರಣ್ಣ ನಾಯಕ, ಸತೀಶ್ ಜಾರಕಿಹೊಳಿ ಯವರ ಆಪ್ತ ಸಹಾಯಕರಾದ ರಮೇಶ್ ನಾಯಕ ಹಾಗೂ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಸ್ ಟಿ ಅಧ್ಯಕ್ಷರಾದ ಬಾಳೇಶ ದಾದನಟ್ಟಿ, ಬಸವರಾಜ ಹುಲ್ಯಾನೂರ, ಸುರೇಶ ನಾಯಕ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು