ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಹೊಸ ಅಲೆ ನಿರ್ಮಿಸಿದ ಪ್ರಭಾವಿ ನಾಯಕರಾದ ಸಾರಿಗೆ ಸಚಿವರಾದ ಬಿ.ಶ್ರೀರಾಮುಲು ವಾಲ್ಮೀಕಿ ಮಿತ್ರ ಪತ್ರಿಕೆಗೆ ಶುಭ ಹಾರೈಸಿ, ಪತ್ರಿಕೆ ಹೆಚ್ಚು ಹೆಚ್ಚು ಜನರಿಗೆ ತಲುಪಲಿ ಮತ್ತು ಸಮಾಜದ ಕೈಗನ್ನಡಿಯಾಗಲಿ ಎಂದು ಸಲಹೆ ನೀಡಿದರು
ಸಚಿವರ ಬೆಂಗಳೂರಿನ ಗೃಹ ಕಛೇರಿಯಲ್ಲಿ ಪತ್ರಿಕೆ ಸ್ವೀಕರಿಸಿ ಮಾತನಾಡಿದ ಸಚಿವರು ಪತ್ರಿಕೆ ಸಮುದಾಯದ ಪ್ರತಿ ಮನೆ ಮನೆಗೆ ತಲುಪುವಂತಾಗಲಿ ಎಂದು ಆಶಿಸಿದರು