ವಾಲ್ಮೀಕಿ ಮಿತ್ರ ಪತ್ರಿಕೆಯ ಬೆಳಗಾವಿ ಜಿಲ್ಲೆಯ ವರದಿಗಾರರು ಇಂದು ಬೆಳಗಾವಿಯಲ್ಲಿ ಸಭೆ ಸೇರಿ ಪ್ರಧಾನ ಮುಖ್ಯಸ್ಥರಾಗಿ ಭೀಮಪ್ಪ ನಾಯಕರನ್ನು ಆಯ್ಕೆ ಮಾಡಲಾಗಿದೆ
ಸಭೆಯಲ್ಲಿ ಜಿಲ್ಲೆಯ ವರದಿಗಾರರಾದ ಆನಂದ ಲಕ್ಷ್ಮಣ ಪಾಟಾತ್, ಈರಪ್ಪ ಬಸವಂತಪ್ಪ ಗುಮ್ಮಗೊಳ, ರಮೇಶ್ ನಾಯಕ ಬೀಳಗಿ, ನಿಂಗಪ್ಪ ಯಲ್ಲಪ್ಪ ಹೊನ್ಯಾಳ್, ಪರಶುನಾಯಕ ನರಸುನಾಯಕ, ರಾಘವೇಂದ್ರ ಪೂಜಾರ್ ಸವದತ್ತಿ, ದೇಮಪ್ಪ ನಂದಿ, ರಾಯಪ್ಪ ಸಂಗಪ್ಪ ಕಿತ್ತೂರು, ಭೀಮೇಶಪ್ಪ ಯಲ್ಲಪ್ಪ ಕನಕಪ್ಪನವರ, ರಮೇಶ ಪರಸು ನಾಯಕ, ಮಹಾದೇವ ಭೀಮಪ್ಪ ಬಿಸಿಲು ನಾಯಕ, ಮಲ್ಲಪ್ಪ ನರಸಪ್ಪ ಗಸ್ತಿ, ವಿಲಾಸ ಕಾಹೂ ನಾಯಕ, ಈರಣ್ಣ ನಾಯಕ, ಜಗದೀಶ ಶೇಖನವರ ಗೋಟೂರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು