ಅತ್ಯಾಚಾರ ಅಪರಾಧಿಗಳಿಗೆ ಗಲ್ಲುಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ಸೈಕ್ಲಿಂಗ್ ಕಿರಣ್ ಮೂವತ್ತೊಂದು ಜಿಲ್ಲೆಗಳಿಗೆ ಸೈಕ್ಲಿಂಗ್ ಯಾತ್ರೆ ಕೈಗೊಂಡಿದ್ದು ಇಂದು ಕೊಪ್ಪಳ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು
ಜಿಲ್ಲೆಗೆ ಸೈಕ್ಲಿಂಗ್ ನಿಂದ ಬಂದ ಯುವಕನನ್ನು ನಗರದ ಯುವಕರು ಗೌರವಿಸಿ ಪ್ರೋತ್ಸಾಹಿಸಿದರು
ವರದಿ: ನಿಂಗಪ್ಪ ನಾಯಕ, ಕೊಪ್ಪಳ ಜಿಲ್ಲಾ ವರದಿಗಾರರು